Job Description: * ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದ ಚಂದ್ರ ಆರ್ಯ ಅವರು ಕೆನಡಾದ ನೇಪಿಯನ್ ಕ್ಷೇತ್ರದ ಸಂಸದರಾಗಿದ್ದಾರೆ * ಚಂದ್ರ ಆರ್ಯ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಈ ಕನ್ನಡ ಭಾಷೆಯ ಸುಂದರ ಭಾಷೆ ಸುದೀರ್ಘ ಇತಿಹಾಸವನ್ನು ಹೊಂದಿದೆ ಇದನ್ನು ಸುಮಾರು 5ಕೋಟಿಗಿಂತ ಹೆಚ್ಚು ಜನರು ಮಾತನಾಡುತ್ತಾರೆ ಎಂದು ಹೇಳಿದರು* ಬೇರೆ ದೇಶದ ಸಂಸತ್ತಿನಲ್ಲಿ ಕನ್ನಡ ಮಾತನಾಡುತ್ತಿರುವುದು ಇದೇ ಮೊದಲ ಬಾರಿ ಎಂದು ಚಂದ್ರ ಅವರು ಹೇಳಿಕೊಂಡಿದ್ದಾರೆ.* ಚಂದ್ರ ಆರ್ಯ ಅವರು ಕನ್ನಡವನ್ನು ವಿಶ್ವಮಟ್ಟದಲ್ಲಿ ಪ್ರಸರಿಸುತ್ತಿದ್ದಾರೆ.ಬದುಕು ಚಂದ್ರ ಆರ್ಯ ಅವರು ನಾವು ಜೀವನದಲ್ಲಿ ಎಷ್ಟೇ ಎತ್ತರದ ಮಟ್ಟಿಗೆ ಬೆಳೆದರು ಯಾವಾಗಲೂ ತನ್ನ ಬೇರುಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ * ಬಸವರಾಜ ಬೊಮ್ಮಾಯಿಯವರು ಚಂದ್ರ ಆರ್ಯ ಅವರ ಭಾಷಣಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.* ಚಂದ್ರ ಆರ್ಯ ಅವರು ಬೇರೆ ದೇಶದಲ್ಲಿದ್ದರೂ ಕೂಡ ಕನ್ನಡದ ಮೇಲಿನ ಅಭಿಮಾನ ಕನ್ನಡದ ಮೇಲಿನ ಪ್ರೀತಿಯನ್ನು ಕೆನಡಾದಲ್ಲಿ ವ್ಯಕ್ತ ಪಡಿಸಿದೆ.