Job Description: * ವಿಶ್ವದ ಅತಿ ಎತ್ತರದ ಹವಾಮಾನ ಕೇಂದ್ರವನ್ನು ಮೌಂಟ್ ಎವರೆಸ್ಟ್ ನಲ್ಲಿ ಸ್ಥಾಪಿಸಲಾಗಿದೆ.* ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿಯ ತಜ್ಞರ ತಂಡವು ವಿವಿಧ ಹವಾಮಾನದ ವಿದ್ಯಮಾನಗಳನ್ನು ಅಳೆಯಲು ಈ ಕೇಂದ್ರವನ್ನು ಸ್ಥಾಪಿಸಿದ್ದಾರೆ * ಹವಾಮಾನ ಕೇಂದ್ರವು ಗಾಳಿಯ ಉಷ್ಣತೆ, ವೇಗ ಮತ್ತು ದಿಕ್ಕು ಒತ್ತಡ ಮತ್ತು ಹಿಮದ ಮೇಲ್ಮೈ ಎತ್ತರದಲ್ಲಿರುವ ಬದಲಾವಣೆಯ ಬಗ್ಗೆ ಮಾಹಿತಿ ನೀಡುತ್ತವೆ.* ಎವರೆಸ್ಟ್ ನಲ್ಲಿ ಅತಿ ದೊಡ್ಡ ಹವಾಮಾನ ಕೇಂದ್ರ ಇದಾಗಿದೆ.