Job Description: * ಪ್ರತಿ ವರ್ಷವೂ May,18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನಾಗಿ ಆಚರಿಸಲಾಗುತ್ತದೆ.* 'ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ'ದ ಸಲುವಾಗಿ ಒಂದು ವಾರದವರೆಗೆ ಆಚರಣೆ ಮಾಡಲು ಚಟುವಟಿಕೆಗಳನ್ನು ಆಯೋಜಿಸಲಾಗಿದೆ. * May,18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ (IMD) ಸಂದರ್ಭದಲ್ಲಿ, ಸಂಸ್ಕೃತಿ ಸಚಿವಾಲಯವು ತನ್ನ ವಸ್ತುಸಂಗ್ರಹಾಲಯಗಳಲ್ಲಿ 16ನೇ ಮೇ ದಿಂದ 20ನೇ ಮೇ 2022 ರವರೆಗೆ ಒಂದು ವಾರದ ಅವಧಿಯ ಆಚರಣೆಯನ್ನು ಆಯೋಜಿಸುತ್ತಿದೆ.* ಸಮುದಾಯ ನಿರ್ಮಾಣದಲ್ಲಿ ವಸ್ತುಸಂಗ್ರಹಾಲಯಗಳ ಪ್ರಾಮುಖ್ಯತೆ ಮತ್ತು ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯದ ಬಗ್ಗೆ ಜಾಗೃತಿ ಮೂಡಿಸುವುದು ಅಂತರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ (IMD) ಗುರಿಯಾಗಿದೆ.* ಮ್ಯೂಸಿಯಂ ನ ಕೇಂದ್ರಿತ ಸಮಸ್ಯೆ ಹೇಳಿಕೆಗಳ ಆಧಾರದ ಮೇಲೆ 'ಮ್ಯೂಸಿಯಮ್ಸ್ ಇನ್ ಇಂಡಿಯಾ'ಎಂಬ ಮೊಬೈಲ್ ಅಪ್ಲಿಕೇಶನ್ ಮತ್ತು ಹ್ಯಾಕಥಾನ್ ಅನ್ನು ಪ್ರಾರಂಭಿಸುತ್ತಿದೆ.