Job Description: * ಹೈಕೋರ್ಟ್ ನಿವೃತ ನ್ಯಾಯಮೂರ್ತಿ ಕೆ ಭಕ್ತವತ್ಸಲ ನೇತೃತ್ವದಲ್ಲಿ ಹಿಂದುಳಿದ ವರ್ಗದ ಮೀಸಲಾತಿ ಆಯಾ ಸಮುದಾಯದಲ್ಲಿ ಹಿಂದುಳಿದಿರುವಿಕೆ ಗುರುತಿಸಲು ಆಯೋಗ ಸೂಚಿಸಿದರು * ಈ ಆಯೋಗದ ಸದಸ್ಯರನ್ನಾಗಿ ಸಿ.ಆರ್. ಚಿಕ್ಕಮಠ ಅವರನ್ನು ನೇಮಿಸಲಾಯಿತು* ಸುಪ್ರೀಂ ಕೋರ್ಟ್ ೨೦೧೦ರಲ್ಲಿ ಮೂರೂ ಹಂತಗಳಲ್ಲಿ ಪರಿಶೀಲನೆ ನಡೆಸಿ ಆಯಾ ಸಮುದಾಯದ ರಾಜಕೀಯ ಮೀಸಲಾತಿಯನ್ನು ನೀಡಬೇಕೆಂದು ತೀರ್ಪು ನೀಡಿತ್ತು.* ರಾಜ್ಯದಲ್ಲಿ ಜಿಲ್ಲಾ ಪಂಚಾಯತಿ,ತಾಲೂಕ ಪಂಚಾಯತಿ ಚುನಾವಣೆ ಬಾಕಿ ಇರುವುದರಿಂದ ಹೈಕೋರ್ಟ್ ನಿವೃತ ನ್ಯಾಯಮೂರ್ತಿ ಆಯೋಗ ಸೂಚಿಸಿತು.