Job Description: * ಬ್ಯಾಂಕ್ ಆಫ್ ಬರೋಡ ಫೈನಾನ್ಸಿಯಲ್ ಸರ್ವಿಸಸ್ ಲಿಮಿಟೆಡ್ ಹಾಗೂ ಕ್ರೆಡಿಟ್ ಎಐ ಸಂಸ್ಥೆಗಳು ಜೊತೆಗೂಡಿ ರೈತರು ಯಾವ ಸಮಯದಲ್ಲಾದರೂ ತಮ್ಮ ಅಗತ್ಯಕ್ಕೆ ಅನುಕೂಲಕರವಾಗುವಂತೆ ಕೃಷಿ ಚಟುವಟಿಕೆಗಳಿಗೆ ಬಳಸಬಹುದಾದ ಉನ್ನತಿ ಕ್ರೆಡಿಟ್ ಕಾರ್ಡ್ ಅನ್ನು ಬಿಡುಗಡೆ ಮಾಡಿವೆ. * ಈ ಕಾರ್ಡ್ ಅನ್ನು ರೈತ ಉತ್ಪಾದಕ ಸಂಸ್ಥೆಗಳ ಮೂಲಕ ರೈತರಿಗೆ ನೀಡಲಾಗುವುದು, ಈ ಕಾರ್ಡನ್ನು ಬಳಸಿಕೊಂಡು ರೈತರು ಗೊಬ್ಬರ ಮತ್ತು ರಾಸಾಯನಿಕಗಳನ್ನು FPO ಗಳ ಮೂಲಕ ಪಡೆಯಬಹುದಾಗಿರುತ್ತದೆ.