Job Description: * ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿಗೆ ಕೇರಳ ರಾಜ್ಯದ ಮೂಲದ ಮಲಯಾಳಂ ಪತ್ರಿಕೆಯು 'ಮಾತೃಭೂಮಿ'ಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ವರ್ಚುಲ್ ಮೂಲಕ ಚಾಲನೆ ನೀಡಿದ್ದಾರೆ. * ಈ ಹಿಂದೆ 1923 ರ ಮಾರ್ಚ್. 18 ರಂದು ಪ್ರಾರಂಭವಾಗಿರುವ ಈ ಪತ್ರಿಕೆಯು ಸಾಮಾಜಿಕ ಸುಧಾರಣೆ ಹಾಗೂ ಅಭಿವೃದ್ಧಿಯು ಕಾರ್ಯಸೂಚಿಗೆ ಬೆಂಬಲವನ್ನು ನೀಡುತ್ತಿದೆ. * ಈ ಮಾತೃಭೂಮಿ ಪತ್ರಿಕೆಯು ಇದೀಗ 15 ಆವೃತ್ತಿಗಳನ್ನು ಹೊಂದಿದೆ, 11 ನಿಯತಕಾಲಿಕೆಗಳನ್ನು ಪ್ರಕಟಣೆ ಮಾಡುತ್ತಿದೆ.