Job Description: * ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಮಿಷನ್‌ನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದು, ಇದು ಚಂದ್ರನ ಮೇಲೆ ಮೃದುವಾದ ಲ್ಯಾಂಡಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. *3,900 ಕೆಜಿ ತೂಕದ ಬೃಹತ್ ನೌಕೆಯ ಪೆಲೋಡ್ ಫೇರಿಂಗ್ ಜೋಡಣಾ ಕಾರ್ಯ ಪೂರ್ಣಗೊಂಡು, ರಾಕೆಟ್ ಗೆ ಸೇರ್ಪಡೆ ಮಾಡಲಾಗಿದ್ದು, ಜುಲೈ 14 ರಂದು ಮಧ್ಯಾಹ್ನ ಚಂದ್ರಯಾನ-3 ರ ಉಡಾವಣೆಯಾಗಲಿದೆ ಎಂಬುವುದಾಗಿ ಇಸ್ರೋ ತಿಳಿಸಿದೆ.