* 2023 ಡಿಸೆಂಬರ್ ನಲ್ಲಿ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವನ್ನು ಚಂಡೀಗಢದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಉದ್ಘಾಟಿಸಿದರು.* ಈಸೈಬರ್ ಭದ್ರತಾ ಕೇಂದ್ರವನ್ನು CenCOPS ಎಂದೂ ಕರೆಯುತ್ತಾರೆ. ಈ ಸೈಬರ್ ಸೆಕ್ಯುರಿಟಿ ಸೆಂಟರ್ ದೇಶದ ಎಲ್ಲ ರಾಜ್ಯಗಳಿಗೂ ಸಂಪರ್ಕ ಕಲ್ಪಿಸಲಿದೆ.* ಈ ದೇಶದ ಮೊದಲ ಸೈಬರ್ ಭದ್ರತಾ ಕೇಂದ್ರವು ಈಗಿನಿಂದ 3 ವರ್ಷಗಳ ಕಾಲ DRDO ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.