Job Description: * ಇಂಡಿಯನ್ ಬ್ಯಾಂಕರ್ಸ್ ಅಸೋಸಿಯೇಷನ್ (ಐಬಿಎ) ಬ್ಯಾಂಕ್ ನೌಕರರಿಗೆ ತಿಂಗಳ ಎಲ್ಲ ಶನಿವಾರ ರಜೆ ನೀಡುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದೆ. * ಈ ಸಂಬಂಧ ಶಿಫಾರಸ್ಸನ್ನು ಕೇಂದ್ರ ಹಣಕಾಸು ಸಚಿವಾಲಯಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. * ಬ್ಯಾಂಕ್ ನೌಕರರಿಗೆ ತಿಂಗಳ ಎಲ್ಲ ಶನಿವಾರ ರಜೆ ಈ ಶಿಫಾರಸು ಜಾರಿಗೆ ಬಂದರೆ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಬ್ಯಾಂಕ್ ಶಾಖೆಗಳಲ್ಲಿ ಸೇವೆಗಳು ಲಭ್ಯವಿರಲಿವೆ.