*  2023ನೇ ಸಾಲಿನ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಗೆ ಭಾರತ ಮೂಲದ ಲಂಡನ್‌ನ ಲೇಖಕಿ ಚೇತನಾ ಮಾರೂ ಅವರ ಪ್ರಥಮ ಕಾದಂಬರಿ 'ವೆಸ್ಟರ್ನ್ ಲೇನ್‌' ಸೇರ್ಪಡೆಯಾಗಿದೆ.* ಸ್ಪರ್ಧೆಯಲ್ಲಿರುವ 13 ಕೃತಿಗಳ ಪಟ್ಟಿಯನ್ನು ಮಂಗಳವಾರ ಬಿಡುಗಡೆ ಮಾಡಲಾಗಿದೆ. ಚೇತನಾ ಅವರ 'ವೆಸ್ಟರ್ನ್ ಲೇನ್'ಕಾದಂಬರಿಯಲ್ಲಿ 11 ವರ್ಷ ವಯಸ್ಸಿನ ಬಾಲಕಿ ಗೋಪಿ ಮತ್ತು ಕುಟುಂಬದ ಜೊತೆಗೆ ಆಕೆಯ ಕುಟುಂಬದ ಒಡನಾಟ, ಸಂಬಂಧ ಈ ಕಾದಂಬರಿಯ ವಿಷಯವಾಗಿದೆ. .* ಪ್ರಶಸ್ತಿ ವಿಜೇತ ಕೃತಿಯ ವಿವರವನ್ನು ನವೆಂಬರ್ 26ರಂದು ಲಂಡನ್‌ನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಕಟಿಸಲಾಗುತ್ತದೆ. ಪ್ರಶಸ್ತಿಯು “ಐರಿಸ್' ಫಲಕ, 50 ಸಾವಿರ ಪೌಂಡ್ ಸ್ಟರ್ಲಿಂಗ್ (ಸುಮಾರು 52.59 ಲಕ್ಷ) ಒಳಗೊಂಡಿದೆ.