* ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಬುಕರ್‌ ಪ್ರಶಸ್ತಿಯ 2023ನೇ ಸಾಲಿನ ಅಂತಿಮ ಪಟ್ಟಿಗೆ ಭಾರತೀಯ ಮೂಲದ ಸಾಹಿತಿ ಚೇತನ ಮಾರು ಅವರ ಚೊಚ್ಚಲ ಕೃತಿ ಸೇರ್ಪಡೆಗೊಂಡಿದೆ. * ಗುಜರಾತಿ ಮೂಲದ ಗೋಪಿ ಎನ್ನುವ 11ರ ಬಾಲಕಿ, ಬ್ರಿಟಿಷರ ಪರಿಸರದಲ್ಲಿ ವಲಸಿಗಳಾಗಿ ಕ್ರೀಡೆಯೊಂದರ ಮೇಲೆ ಮನಸ್ಸಿಟ್ಟು ತನ್ನ ಗುರಿಸಾಧಿಸಲು ಹೆಣಗಾಡುವ, ಸವಾಲುಗಳನ್ನು ಎದುರಿಸುವಂಥ ಕಥಾವಸ್ತುವನ್ನು ಒಳಗೊಂಡಿರುವ ಪುಸ್ತಕವೇ ” ವೆಸ್ಟರ್ನ್ ಲೈನ್‌