Job Description: * ಯುನೆಸ್ಕೊದ 'ಅಂತರ್ ರಾಷ್ಟೀಯ ಮಾತೃಭಾಷಾ ಪ್ರಶಸ್ತಿ 2023ಕ್ಕೆ' ಒಡಿಶಾದ ಖ್ಯಾತ ಭಾಷಾಪರಿಣಿತ ಮತ್ತು ಜಾನಪದ ತಜ್ಞ ಮಹೇಂದ್ರ ಕುಮಾರ್ ಮಿಶ್ರಾ ಅವರು ಭಾಜನರಾಗಿದ್ದಾರೆ.* ಮಾತೃಭಾಷೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ ಭಾರತದಲ್ಲಿ ಅವರು ಸಲ್ಲಿಸಿರುವ ಸೇವೆಗಾಗಿ ಈ ಪ್ರಶಸ್ತಿಯನ್ನು ಕೆ.ಮಿಶ್ರಾ ಅವರಿಗೆ ನೀಡಲಾಗಿದೆ. * ಫೆಬ್ರುವರಿ 21 ನ್ನು ಅಂತರ್ ರಾಷ್ಟೀಯ ಮಾತೃಭಾಷಾ ದಿನ ಎಂದು ವಿಶ್ವಸಂಸ್ಥೆಯು 2000 ರಲ್ಲಿ ಘೋಷಿಷಿದೆ.