* ಭಾರತದಲ್ಲಿ ಕಡಿಮೆ-ಶೂನ್ಯ-ಹೊರಸೂಸುವಿಕೆ ತಂತ್ರಜ್ಞಾನ ಉತ್ಪನ್ನಗಳನ್ನು ತಯಾರಿಸಲು ಟಾಟಾ ಮೋಟಾರ್ಸ್ ಲಿಮಿಟೆಡ್‌ನೊಂದಿಗೆ ನಿರ್ಣಾಯಕ ಒಪ್ಪಂದವನ್ನು  ಕಮ್ಮಿನ್ಸ್ ಇಂಕ್ ಅಧ್ಯಕ್ಷ ಮತ್ತು ಮುಖ್ಯ ಕಾಯ್ರಾಣಿವಾಹಕ ಅಧಿಕಾರಿ ಜೆನ್ನಿಫರ್ ರಮ್ಸೆ ಮತ್ತು ಟಾಟಾ ಮೋಟಾರ್ಸ್ ಕಾರ್ಯನಿರ್ವಹಕ ನಿರ್ದೇಶಕ ಗಿರೀಶ ವಾಘ್ ಅವರು ಯುಎಸ್ಎಯಾ ಇಂಡಿಯಾದ ಕೊಲಂಬಸನಲ್ಲಿರುವ  ಕಮ್ಮಿನ್ಸ್ ಇಂಕ್ ಪ್ರದಾನ ಕಚೇರಿಯಲ್ಲಿ ನಿರ್ಣಾಯಕ ಒಪ್ಪಂದಕ್ಕೆ ಸಹಿ ಹಾಕಿದರು.* ಕಮ್ಮಿನ್ಸ್ ಇಂಕ್ ಬ್ರಾಂಡ್‌ನಿಂದ ಆಕ್ಸೆಲೆರಾ ಮೂಲಕ ಹೈಡ್ರೋಜನ್-ಚಾಲಿತ ಆಂತರಿಕ ದಹನಕಾರಿ ಎಂಜಿನ್‌ಗಳು, ಇಂಧನ ವಿತರಣಾ ವ್ಯವಸ್ಥೆಗಳು, ಬ್ಯಾಟರಿ ಎಲೆಕ್ಟ್ರಿಕ್ ಪವರ್‌ಟ್ರೇನ್‌ಗಳು ಮತ್ತು ಇಂಧನ ಸೆಲ್ ಎಲೆಕ್ಟ್ರಿಕ್ ಸಿಸ್ಟಮ್‌ಗಳು ಸೇರಿದಂತೆ ಸುಸ್ಥಿರ ತಂತ್ರಜ್ಞಾನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಪಾಲುದಾರಿಕೆಗುರಿ ಹೊಂದಿದೆ.