Job Description: * ರಿಲಯನ್ಸ್‌ನ ಮುಕೇಶ್‌ ಅಂಬಾನಿ ಇದೀಗ ಭಾರತದ ನಂ.1 ಶ್ರೀಮಂತ ಪಟ್ಟಕ್ಕೆ ಏರಿದ್ದಾರೆ. ಸಮೂಹ ಸಂಸ್ಥೆಗಳ ಸಂಸ್ಥಾಪಕ ಮತ್ತು ಅಧ್ಯಕ್ಷ ಗೌತಮ್ ಅದಾನಿಯವರನ್ನು ಮುಕೇಶ್‌ ಅಂಬಾನಿ ಯವರು ಹಿಂದಿಕ್ಕಿದ್ದಾರೆ. * ಗೌತಮ್ ಅದಾನಿಯವರ ಒಟ್ಟಾರೆ ಆಸ್ತಿಯಲ್ಲಿ 8ಲಕ್ಷ ಕೋಟಿ ರೂ ಇಳಿಕೆಯಾಗಿದೆ ಆದಕಾರಣ ಮುಕೇಶ್‌ ಅಂಬಾನಿ ಇದೀಗ ನಂ.1 ಶ್ರೀಮಂತ ಪಟ್ಟಕ್ಕೆ ಏರಿದ್ದಾರೆ.