* ಭಾರತದ ಅತ್ಯ್ತಂತ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದದಾದ ಋಷಿಕೇಶವು ಐತಿಹಾಸಿಕ ಹೆಗ್ಗುರುತು ಪಡೆಯಲಿದೆ .
* ಇತ್ತೀಚೆಗೆ ನಿರ್ಮಿಸಿರುವ ತೂಗು ಸೇತುವೆಯಾದ ಭಜರಂಗ ಸೇತುವೆ ಇದು ಗಂಗಾನದಿಯ ಮೇಲೆ ನಿರ್ಮಿಸಿದೆ .
* ಭಾರತದ ಮೊದಲ ಗಾಜಿನ ತೂಗುಸೇತುವೆ ಎಂಬ ಹೊಗಳಿಕೆಗೆ ಪಾತ್ರವಾಗಿದೆ .
* ಭಜರಂಗ ಸೇತುವೆಯನ್ನು ಶಕ್ತಿ ,ಸುರಕ್ಷತೆ ಹಾಗು ಸೌಂದರ್ಯ ಪ್ರತಿಬಿಂಬಿಸುತ್ತದೆ .
* 2019 ರಲ್ಲಿ ಸುರಕ್ಷತೆಯ ದೃಷ್ಟಿಯಿಂದ ಮುಚ್ಚಲಾಗಿತ್ತು ಲಕ್ಶ್ಮಣ ಝುಲಾ ಸೇತುವೆ ಬದಲಾಗಿ ಇದನ್ನು ನಿರ್ಮಿಸಲಾಗಿದೆ .
* ಭಜರಂಗ ಸೇತುವೆ 132 ಮೀಟರ್ ಉದ್ದವಾಗಿದ್ದು ,8 ಮೀಟರ್ ಅಗಲವಾಗಿದೆ .
* ಭಜರಂಗ ಸೇತುವೆಗೆ ಒಟ್ಟು 60 ಕೋಟಿ ರೂ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ .ಮತ್ತು ಲಕ್ಶ್ಮಣ ಜೂಲಾ ಸೇತುವೆಯ ಕೆಳಬಾಗದಲ್ಲಿ ಭಜರಂಗ ಸೇತುವೆ ಕಟ್ಟಲಾಗಿದೆ .
* ಈ ಸೇತುವೆ ದ್ವಿಚಕ್ರ ವಾಹನ ಸವಾರರಿಗೆ 5ಮೀಟರ್ ಅಗಲದ ಉಕ್ಕಿನ ಡೆಕ್ ಮತ್ತು ಪಾದಚಾರಿಗಳಿಗೆ ಎರಡು ಬದಿಯಲ್ಲಿ 1 .5 ಮೀಟರ ಅಗಲದ ಗಾಜಿನ ನಡಿಗೆ ಮಾರ್ಗಗಳನ್ನೂ ಹೊಂದಿದೆ .
* 66ಮಿಮೀ ದಪ್ಪವಿರುವ ಪಾರದರ್ಶಕ ಗಾಜಿನ ಮಾರ್ಗಗಳು ನೋಡುಗರಿಗೆ ಆಕರ್ಷಕ ನೋಟವ ನ್ನು ನೀಡುತ್ತದೆ .
Test Your Knowledge!
Attempt daily current affairs quizzes to boost your exam readiness.
Discussion & Comments (0)
Have a query or thoughts about this current affair?
No comments on this article yet. Be the first to share your thoughts!
Stay Updated with KPSC Vaani
Get instant notifications for exam alerts, question papers, syllabus, and results directly on your phone.