* ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಮತ್ತು ಕಾರ್ಯಕ್ರಮಗಳನ್ನು ನ್ಯೂಯಾರ್ಕ್ ಟೈಮ್ಸ್ ಹೊಗಳಿದೆ. * 'ದಿ ಸರ್ಪ್ರೈಸಿಂಗ್ ಡ್ರೈವರ್ ಇನ್ ದಿನ ವರ್ಲ್ಡ್ ಸ್ಪೇಸ್ ಬ್ಯುಸಿನೆಸ್' ಎಂಬ ಲೇಖನದಲ್ಲಿ ಭಾರತದ ಸಾಧನೆಗಳನ್ನು ವಿವರಿಸಲಾಗಿದೆ.* ಗಗನನೌಕೆಯನ್ನು ಸೈಕಲ್ ಮೇಲೆಯೇ ಉಡಾವಣೆ ಕೇಂದ್ರಕ್ಕೆ ಒಟ್ಟು ಭೂಮಿಯಿಂದ 124 ಮೈಲುಗಳಷ್ಟು ದೂರದ ಕಕ್ಷೆಯಲ್ಲಿ ಅದನ್ನು ಸೇರಿಸಲಾಗಿತ್ತು'.* ಇಸ್ರೋ ನವೋದ್ಯಮಗಳಾದ ಹೈದರಾಬಾದ್ ಮೂಲದ 'ಸೈರೂಟ್ ಏರೋಸ್ಪೇಸ್', 'ಧ್ರುವ ಸ್ಪೇಸ್ ಬೆಂಗಳೂರು ಮೂಲದ ಪಿಕ್ಸೆಲ್ ನ ಸಾಧನೆಯನ್ನು 'ನ್ಯೂಯಾರ್ಕ್ ಟೈಮ್ಸ್' ಶ್ಲಾಘಿಸಿದೆ.