* ಶ್ರೀಲಂಕಾದ ವಲಸೆ ಇಲಾಖೆಯು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಭಾರತ ಸೇರಿದಂತೆ ಏಳು ದೇಶಗಳ ಪ್ರಜೆಗಳಿಗೆ ಉಚಿತ ವೀಸಾ ನೀಡುವುದಾಗಿ ಘೋಷಿಸಿದೆ.* ಭಾರತ, ಚೀನಾ, ರಷ್ಯಾ, ಜಪಾನ್, ಮಲೇಷ್ಯಾ, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ಪ್ರಜೆಗಳಿಗೆ ಕಳೆದ ಅಕ್ಟೋಬರ್‌ನಲ್ಲಿ ಉಚಿತ ಪ್ರವಾಸಿ ವೀಸಾ ನೀಡಲು ಶ್ರೀಲಂಕಾ ನಿರ್ಧರಿಸಿತ್ತು. ಈ ವೀಸಾ ಪಡೆದ ಪ್ರವಾಸಿಗರು 30 ದಿನ ದೇಶದಲ್ಲಿ ನೆಲೆಸಬಹುದು.