Job Description: * ಭಾರತ ಮತ್ತು ಮಲೇಷ್ಯಾ ದೇಶಗಳ ಮದ್ಯೆ ಇತರ ಕರೆನ್ಸಿ ಜೊತೆಗೆ ಭಾರತದ ರೂಪಾಯಿಗಳನ್ನು ವ್ಯಾಪಾರ ವಹಿವಾಟಿಗೆ ಬಳಸಬಹುದು ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.* ಜೂಲೈ 2022 ರಲ್ಲಿ ಅಂತಾರಾಷ್ಟ್ರೀಯ ವ್ಯಾಪಾರವನ್ನು ನೆಡೆಸಲು ಭಾರತದ ಕರೆನ್ಸಿಯನ್ನು ಬಳಸಬಹುದು ಎಂದು ಭಾರತೀಯ ರಿಸರ್ವ ಬ್ಯಾಂಕ್ ತೆಗೆದುಕೊಂಡ ನಿರ್ಧಾರ ಸರಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ * ಕ್ವಾಲಾಲಂಪುರದಲ್ಲಿರುವ ಇಂಡಿಯಾ ಇಂಟರ್ನ್ಯಾಷನಲ್ ಬ್ಯಾಂಕ್ ಮತ್ತು ಭಾರತದಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಇಂಡಿಯಾ ವೊಸ್ಟ್ರೋ ಖಾತೆಯನ್ನು ತೆರೆಯುವ ಮೂಲಕ ಈ ವಿಧಾನವನ್ನು ಕಾರ್ಯಗತಗೊಳಿಸಿದೆ.