Job Description: * ಭಾರತ ರಕ್ಷಣಾ ಉಪಕರಣಗಳ ರಪ್ತಿನಲ್ಲಿ 2022 -2023 ನೇ ಸಾಲಿನ 15,920 ಕೋಟಿ ರೂ ಮೌಲ್ಯದ ಉಪಕರಣವನ್ನು ರಫ್ತು ಮಾಡಲಾಗಿದ್ದು, ರಕ್ಷಣಾ ಪರಿಕರಗಳ ರಫ್ತಿನಲ್ಲಿ ಹೊಸ ದಾಖಲೆಯಾಗಿದೆ ಎಂದು ರಕ್ಷಣಾ ಸಚಿವರಾದ ರಾಜನಾಥ ಸಿಂಗ್ ಅವರು ತಿಳಿಸಿದ್ದಾರೆ.* 2023 -2024 ರ ವೇಳೆಗೆ 1,75 ಲಕ್ಷ ಕೋಟಿ ರೂ ರಕ್ಷಣಾ ಸಾಮಗ್ರಿಗಳ ಉತ್ಪಾದನೆಗೆ ಮತ್ತು 35,000 ಕೋಟಿ ರೂ ಸಾಮಗ್ರಿ ರಫ್ತು ಮಾಡಲು ಗುರಿ ಹೊಂದಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ತಿಳಿಸಿದ್ದಾರೆ.