* ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆಗೆ ಸಂಬಯಸಿದಂತೆ ಚೀನಾ ವಿದೇಶಾಂಗ ವ್ಯವಹಾರ ಆಯೋಗದ ಕಚೇರಿಯ ನಿರ್ದೇಶಕ ವಾಂಗ್ ಯಿ ನೇತೃತ್ವದ ಸಮಿತಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಪ್ರತಿನಿತ್ಯ ನೀಡಬೇಕೆಂದು ಪ್ರತಿಪಾದಿಸಿರುವ ಚೀನಾ ಭಾರತಕ್ಕೆ ಖಾಯಂ ಸದಸ್ಯತ್ವ ನೀಡುವ ಬಗ್ಗೆ ಚೀನಾ ಮೌನ ಮುರಿದಿದೆ.* ಭದ್ರತಾ ಮಂಡಳಿಯಲ್ಲಿ ವಿಟೋ ಅಧಿಕಾರ ಹೊಂದಿರುವ ಐದು ರಾಷ್ಟ್ರಗಳ ಪೈಕಿ ಚೀನಾಯು  ಒಂದಾಗಿದ್ದು, ಭಾರತ ವಿಟೋ ಅಧಿಕಾರಕ್ಕೆ ಪ್ರಯತ್ನಿಸುತಿದ್ದು, ಹಾಗು ಈ ನಡುವೆಯೇ ಚೀನಾವು, 'ಭದ್ರತಾ ಮಂಡಳಿಯಲ್ಲಿ ಅಭಿವೃದ್ಧಿಶೀಲ ಮತ್ತು ಮಧ್ಯಮ ರಾಷ್ಟ್ರಗಳಿಗೆ ಪ್ರಾತಿನಿಧ್ಯ ನೀಡಬೇಕು' ಎಂದು ಪ್ರತಿಪಾದಿಸಿದೆ.