Job Description: * ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ವೇಗ, ಆಕ್ರಮಣ ಮತ್ತು ಚಾಕಚಕ್ಯತೆಯ ಆಟವಾಡಿ ಕೋರ್ಟ್‌ನಲ್ಲಿ ರೋಮಾಂಚನ ಉಂಟುಮಾಡಿದ ಆಸ್ಟ್ರೇಲಿಯಾದ ಮ್ಯಾಕ್ಸ್ ಪರ್ಸೆಲ್ ಅವರು ಚಾಂಪಿಯನ್ ಆದರು.* ಫೆ 26 ರಂದು ಭಾನುವಾರ ನಡೆದ ಸಿಂಗಲ್ಸ್‌ ವಿಭಾಗದ ಫೈನಲ್‌ನಲ್ಲಿ ಪರ್ಸೆಲ್ 3-6, 7-5, 7-6 (7-5) ರಲ್ಲಿ ತಮ್ಮದೇ ದೇಶದ (ಆಸ್ಟ್ರೇಲಿಯಾದ) ಜೇಮ್ಸ್ ಡಕ್ವರ್ಥ್ ಅವರನ್ನು ಸೋಲಿಸಿದರು.* ಮೊದಲ ಸೆಟ್‌ನಲ್ಲಿ ಸೋತು ಎರಡನೇ ಸೆಟ್‌ನಲ್ಲಿ 1-3 ರಲ್ಲಿ ಹಿನ್ನ ಡೆಯಲ್ಲಿದ್ದ 24 ವರ್ಷದ ಪರ್ಸೆಲ್, ನಂತರ ಆಟವು ಎರಡು ಗಂಟೆ 49 ನಿಮಿಷ ನಡೆಯಿತು ಕೊನೆಗೆ ಮ್ಯಾಕ್ಸ್ ಪರ್ಸೆಲ್ ರವರು ಚಾಂಪಿಯನ್ ಆದರು.