* ಭಾರತ ದೇಶದಲ್ಲಿಯೇ ಅಧಿಕ ಸಂಖ್ಯೆಯ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಬೆಂಗಳೂರು ಸಂಖ್ಯೆಯು 89 ಇತ್ತು ಪ್ರಸ್ತುತ ಮೂರನೇ ಸ್ಥಾನದಲ್ಲಿ ಇದ್ದು, ಸಿರಿವಂತರ ಸಂಖ್ಯೆಯು 100ಕ್ಕೆ ಏರಿಕೆ ಆಗಿದೆ. * ಹುರೂನ್ ಇಂಡಿಯಾ ಮತ್ತು 360 ಒನ್ ವೆಲ್ತ್ ಸಂಸ್ಥೆಗಳ ವರದಿಯ ಪ್ರಕಾರ 31 ಸಾವಿರ ಕೋಟಿಗೂ ಅಧಿಕ ಸಂಪತ್ತು ಮೌಲ್ಯ ಹೊಂದಿರುವ ಸಿರಿವಂತರ ಪಟ್ಟಿಯನ್ನು ಅಕ್ಟೋಬರ್ 10 ರಂದು ಬಿಡುಗಡೆ ಮಾಡಿವೆ. * '360 ಒನ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ 2023'ರಲ್ಲಿ ಇರುವ ಮಾಹಿತಿಯಂತೆ, ಅಧಿಕ ಸಿರಿವಂತರು ನೆಲೆಸಿರುವ ನಗರಗಳ ಪೈಕಿ ಮುಂಬೈ ಮೊದಲ ಸ್ಥಾನದಲ್ಲಿದೆ 328 ಸಿರಿವಂತರು ಇದ್ದಾರೆ. 199 ಸಿರಿವಂತರನ್ನು ಹೊಂದಿರುವ ದೆಹಲಿಯು ಪಟ್ಟಿಯಲ್ಲಿ ಎರಡನೇ ಸ್ನಾನ ಪಡೆದುಕೊಂಡಿದೆ.