* ಅಸ್ಸಾಂನಲ್ಲಿ ನಿರುದ್ಯೋಗಿ ಯುವಕರು ಸ್ವ ಉದ್ಯೋಗ ಕೈಗೊಳ್ಳಲು 2 ಲಕ್ಷ ಮಂದಿಗೆ 2 ಲಕ್ಷ ರೂ. ಹಣಕಾಸು ನೆರವು ನೀಡುವ ಆತ್ಮ ನಿರ್ಭರ್ ಅಸ್ಸೋಮ್ ಯೋಜನೆ ಘೋಷಿಸಿದ್ದಾರೆ.* ಈ ಆತ್ಮ ನಿರ್ಭರ್ ಅಸ್ಸೋಮ್ ಯೋಜನೆಯನ್ನು ಸಿಎಂ ಹಿಮಂತ್ ಬಿಸ್ವಾ ಶರ್ಮಾ ಅವರು ಈ ಹೊಸ ಯೋಜನೆಯನ್ನು ಘೋಷಿಸಿದ್ದಾರೆ.* ಅಸ್ಸಾಂನಲ್ಲಿ ನಿರುದ್ಯೋಗಿ ಯುವಕರಿಗೆ ಆತ್ಮ ನಿರ್ಭರ್ ಅಸ್ಸೋಮ್ ಯೋಜನೆ ಸೆಪ್ಟೆಂಬರ್ 23-24ರಿಂದ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.* ಈ ಆತ್ಮ ನಿರ್ಭರ್ ಅಸ್ಸೋಮ್ ಯೋಜನೆಯ ಮೂಲಕ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಯುವನಿಧಿ ಹೆಸರಿನಲ್ಲಿ ಮಾಸಿಕ ಮೂರು ಸಾವಿರ ರೂ. ನೀಡಲು ಘೋಷಿಸಲಾಗಿದೆ.