* ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಹೊಸ ಫಿಟ್ನೆಸ್ ಅಭಿಯಾನ ಪ್ರಾರಂಭವಾಗಿದ್ದು, ಪೊಲೀಸ್ ಇಲಾಖೆಯ ಅಧಿಕಾರಿಗಳು ಡೊಳ್ಳು ಹೊಟ್ಟೆ, ನಿದಾನ ನಡಿಗೆ, ಸೇರಿದಂತೆ ಪೊಲೀಸರು ದೈಹಿಕ  ಆರೋಗ್ಯವನ್ನು ಸರಿಯಾಗಿಟ್ಟುಕೊಳ್ಳದ ಪೊಲೀಸ್ ಇಲಾಖೆಯ ಪೇದೆಗಳು ದೈಹಿಕ ಫಿಟ್ನೆಸ್ ಅನ್ನು ಸರಿಯಾಗಿ ನೋಡಿಕೊಳ್ಳಬೇಕೆಂದು ಪೊಲೀಸ್ ಇಲಾಖೆ ತಿಳಿಸಿದೆ.* ಅಸ್ಸಾಂ ನ್ ಸಿ.ಎಂ ಆದೇಶದ ಅನುಸಾರವಾಗಿ ಐಪಿಎಸ್, ಎಪಿಎಸ್, ಮತ್ತು ಡಿಇಎಫ್ ,ಸೇರಿದಂತೆ ಪೊಲೀಸ್ ಸಿಬ್ಬಂದಿಗೆ ಬಿಎಂಐ (ಬಾಡಿ ಮಾಸ್ ಇಂಡೆಕ್ಸ್) ಅನ್ನು ವೃತ್ತಿಪರವಾಗಿ ದಾಖಲಿಸುತ್ತೇವೆ ಎಂದು ಅಸ್ಸಾಂ ಪೊಲೀಸ್ ಮಹಾನಿರ್ದೇಶಕರಾದ (ಡಿಜೆಪಿ) ಜಿಪಿ ಸಿಂಗ್ ರವರು ತಿಳಿಸಿದ್ದಾರೆ.