Job Description: * ಹೆಸರಾಂತ ಸಮಾಜ ಸೇವಕ, ಬೋಧಕ ಮತ್ತು ಸುಧಾರಕ ದತ್ತಾತ್ರೇಯ ಅಲಿಯಾಸ್ ಅಪ್ಪಾಸಾಹೇಬ್ ಧರ್ಮಾಧಿಕಾರಿ ಅವರಿಗೆ 2022 ರ ಸಾಲಿನ ಮಹಾರಾಷ್ಟ್ರ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಮಹಾರಾಷ್ಟ್ರ ರಾಜ್ಯ ಸರ್ಕಾರ ಘೋಷಿಸಿದೆ. * ಮಹಾರಾಷ್ಟ್ರ ಭೂಷಣ ಪ್ರಶಸ್ತಿಯು ಪದಕ, ಪ್ರಶಸ್ತಿ ಪತ್ರ ಮತ್ತು 25 ಲಕ್ಷ ರೂ.ಗಳನ್ನು ಒಳಗೊಂಡಿದೆ. ಅಪ್ಪಾಸಾಹೇಬರಿಗೆ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.