* ಇದೇ ಮೊದಲ ಬಾರಿಗೆ ಅಮೆರಿಕ ನೌಕಾಪಡೆಯ ಮಹಿಳಾ ಮುಖ್ಯಸ್ಥೆಯಾಗಿ ಅಡ್ಮಿರಲ್‌ "Lisa Franchetti" ಅವರನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ನೇಮಕ ಮಾಡಿದ್ದಾರೆ.* ಪ್ರಾಂಚೇಟಿ ಅವರು ನೌಕಾಪಡೆಯ ಉಪಮುಖ್ಯಸ್ಥೆಯಾಗಿ ಕರ್ತವ್ಯ ನಿರ್ವಹಿಸುತ್ತಿದರು. * ಅಡ್ಮಿರಲ್‌ ಸ್ಯಾಮುಯೆಲ್‌ ಪಾಪರೋ ಅವರನ್ನು ಯುಸ್‌ ಇಂಡೋ- ಪೆಸಿಫಿಕ್‌ ಕಮಾಂಡ್‌ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.