Job Description: • ಪ್ರತಿ ವರ್ಷ ಡಿಸೆಂಬರ್ 18ರಂದು ಭಾರತದಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ಹಕ್ಕುಗಳನ್ನು ಉತ್ತೇಜಿಸಲು " ಅಲ್ಪಸಂಖ್ಯಾತರ ಹಕ್ಕುಗಳ ದಿನ " ವನ್ನು ಆಚರಿಸಲಾಗುತ್ತದೆ. • ವಿಶ್ವಸಂಸ್ಥೆಯು ಧಾರ್ಮಿಕ ಅಥವಾ ಭಾಷಾ ರಾಷ್ಟ್ರೀಯ ಅಥವಾ ಜನಾಂಗೀಯಕ್ಕೆ ಸೇರಿದ ವ್ಯಕ್ತಿಯ ಹಕ್ಕುಗಳ ಹೇಳಿಕೆಯನ್ನು ಡಿಸೆಂಬರ್ 18, 1992 ರಂದು ಅಂಗೀಕರಿಸಿತು. • ಈ ದಿನವನ್ನು ಆಚರಿಸುವ ಮುಖ್ಯ ಗುರಿ - ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಲು ಮತ್ತು ಸ್ವಾತಂತ್ರ್ಯ ಸಮಾನ ಅವಕಾಶವನ್ನು ಎತ್ತಿ ಹಿಡಿಯಲು. • ಈ ವರ್ಷದ ಈ ದಿನದ ಆಚರಣೆಯ ಥೀಮ್ - " ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯನ್ನು ಆಚರಿಸುವುದು ". • ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯ್ದೆ, 1992 ರ ಸೆಕ್ಷನ್ 2 ( ಸಿ ) ಅಡಿಯಲ್ಲಿ - ಮುಸ್ಲಿಮರು, ಸಿಕ್ಕರು, ಕ್ರಿಶ್ಚಿಯನ್ನರು, ಬೌದ್ಧರು, ಜೈನ ಮತ್ತು ಪಾರ್ಸಿ ಜನಾಂಗದವರು ಅಲ್ಪಸಂಖ್ಯಾತ ಸಮುದಾಯಗಳೆಂದು ಸೂಚಿಸಿದೆ. • ದೇಶದಲ್ಲಿರುವ ಅಲ್ಪಸಂಖ್ಯಾತರ ಒಟ್ಟು ಜನಸಂಖ್ಯೆ - 19.3%