* ಸಮಾಜದಲ್ಲಿ ಹಿರಿಯ ವ್ಯಕ್ತಿಗಳ ಕೊಡುಗೆಗಳು ಮತ್ತು ಅನುಭವಗಳನ್ನು ಆಚರಿಸಲು ಮತ್ತು ಗೌರವಿಸಲು ಪ್ರತಿ ವರ್ಷ ಆಗಸ್ಟ್ 21 ರಂದು ವಿಶ್ವ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ.* ಸಮಾಜಕ್ಕೆ ಹಿರಿಯ ನಾಗರಿಕರು ನೀಡಿರುವ ಕೊಡುಗ ಸ್ಮರಣಾರ್ಥ ಮತ್ತು ಹಿರಿಯ ನಾಗರಿಕರ ಸಮಸ್ಯೆ ಮತ್ತು ಅಗತ್ಯತ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಮೂಲಕ ವಿಶ್ವಸಂಸ್ಥೆಯು 1990 ರಿಂದ ಅಕ್ಟೋಬರ್ 1 ಅಂತಾರಾಷ್ಟ್ರೀಯ ಹಿರಿಯ ನಾಗರಿಕರ ದಿನವನ್ನು ಆಚರಿಸಲಾಗುತ್ತದೆ.* ವಿಶ್ವ ಹಿರಿಯ ನಾಗರಿಕರ ದಿನದ ಮೂಲವನ್ನು ಯುನೈಟೆಡ್ ಸ್ಟೇಟ್ಸ್‌ನ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಅವರ 1988 ರಲ್ಲಿ ,ಯುನೈಟೆಡ್ ಸ್ಟೇಟ್ಸ್ನಲ್ಲಿ ಆಗಸ್ಟ್ 21 ಅನ್ನು ರಾಷ್ಟ್ರೀಯ ಹಿರಿಯ ನಾಗರಿಕರ ದಿನವೆಂದು ಘೋಷಣೆಯನ್ನು ಹೊರಡಿಸಿದರು.* ವಿಶ್ವ ಹಿರಿಯ ನಾಗರಿಕರ ದಿನದ 2023 ರ ಥೀಮ್ "ಬದಲಾಗುತ್ತಿರುವ ಜಗತ್ತಿನಲ್ಲಿ ವಯಸ್ಸಾದ ವ್ಯಕ್ತಿಗಳ ಸ್ಥಿತಿಸ್ಥಾಪಕತ್ವ" ಎಂಬುದು ಥೀಮ್ ಆಗಿದೆ.* 2011ರ ಜನಗಣಿ ಪ್ರಕಾರ, ಭಾರತದಲ್ಲಿ ಸುಮಾರು 104 ದಶಲಕ್ಕೆ ಹಿರಿಯ ನಾಗರಿಕರು(60 ವರ್ಷ ಮೇಲ್ಪಟ್ಟವರು) ಇದ್ದಾರೆ. 53 ದಶಲಕ ಮಹಿಳೆಯರು ಮತ್ತು 51 ದಶ ಪುರುಷರಿದ್ದಾರೆ ಎಂದು ತಿಳಿಸಲಾಗಿದೆ.