* ಭಾರತದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಉತ್ಪಾದಕ ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ (AGEL), ಏಷ್ಯಾದಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿ ಜಾಗತಿಕವಾಗಿ ಟಾಪ್ 10 ಕಂಪನಿಗಳಲ್ಲಿ ಸ್ಥಾನ ಪಡೆದಿದೆ.*  ISS ESG ಪರಿಸರ, ಸಾಮಾಜಿಕ, ಮತ್ತು ಆಡಳಿತ (ESG) ಸಂಶೋಧನೆ ಮತ್ತು ರೇಟಿಂಗ್‌ಗಳ ಪ್ರಮುಖ ಜಾಗತಿಕ ಪೂರೈಕೆದಾರ ಈ ಶ್ರೇಯಾಂಕವನ್ನು ಅದಾನಿ ಗ್ರೀನ್‌ ಸಂಸ್ಥೆಗೆ ನೀಡಿದೆ. ISS ESG ಯ ಶ್ರೇಯಾಂಕಗಳು ಕಂಪನಿಯ ಕಾರ್ಯಕ್ಷಮತೆ, ಅದರ ಪರಿಸರ ಪ್ರಭಾವ, ಸಾಮಾಜಿಕ ಜವಾಬ್ದಾರಿ ಮತ್ತು ಕಾರ್ಪೊರೇಟ್ ಆಡಳಿತದ ಸಮಗ್ರ ಮೌಲ್ಯಮಾಪನವನ್ನು ಆಧರಿಸಿವೆ.