* ಸೇನಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಗಳನ್ನು ಸಾಮಾನ್ಯವಾಗಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಗಳಲ್ಲಿ ಘೋಷಿಸಲಾಗುತ್ತದೆ.2025 ರ ಸ್ವಾತಂತ್ರ್ಯ ದಿನದಂದು,ರಾಷ್ಟ್ರಪತಿಗಳು ಸಶಸ್ತ್ರ ಪಡೆಗಳ ಸಿಬ್ಬಂದಿಗೆ 127 ಶೌರ್ಯ ಪ್ರಶಸ್ತಿಗಳನ್ನೂ ಮಂಜೂರು ಮಾಡಲಾಯಿತು.* ಪೊಲೀಸ್,ಅಗ್ನಿಶಾಮಕ,ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ಹಾಗೂ ತಿದ್ದುಪಡಿ ಸೇವೆಗಳ ಸಿಬ್ಬಂದಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.* ಭಾರತೀಯ ಸೇನೆ ನಡೆಸಿದ "ಆಪರೇಷನ್ ಸಿಂಧೂರ" ಕಾರ್ಯಾಚರಣೆಯಲ್ಲಿ ಭಾಗವಹಿಸಿದ ವಾಯುಪಡೆ ಮತ್ತು ಸೇನಾ ವಲಯದ ವಿವಿಧ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ್ರ ಸರ್ಕಾರವು ಘೋಷಿಸಿದೆ.* ಈ ಪ್ರಶಸ್ತಿಯು ಗಡಿ ಭದ್ರತಾ ಪಡೆಯ ಮೇಲೆ ದೇಶವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದೆ. ಕರ್ನಾಟಕದ ಪ್ರಶಸ್ತಿಗಳು :# ಮಕ್ಕಳ ಶೌರ್ಯ ಪ್ರಶಸ್ತಿ # ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ # ಮೊತ್ತ ಹೆಚ್ಚಳ ಪ್ರಶಸ್ತಿ # ಅಸಾಧಾರಣಾ ಶೌರ್ಯ,ಧೈರ್ಯ ಪ್ರದರ್ಶಿಸಿದಕ್ಕಾಗಿ ಕರ್ನಲ್ ಕೋಶಾಂಕ್ ಲಂಬಾ ಮತ್ತು ಲೆಫ್ಟಿ ನೆಂಟ ಸುಶೀಲ ಬಿಸ್ಟ್ ಅವರಿಗೆ ವಿರಚಕ್ರವನ್ನು ನೀಡಲಾಗಿದೆ.# ಫೈಟರ್ ಫೈಲೇಟ ಗ್ರೂಪ್ ಕ್ಯಾಪ್ಟನ್ ರಂಜಿತ ಸಿಂಗ ಸಿಧು ಅವರಿಗೆ ಮುಸ್ಕರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ.ಗ್ರೂಪ್ ಕ್ಯಾಪ್ಟನ್ ಅನಿಮೇಶ ಪಟ್ನಿ ಅವರಿಗೂ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.# ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳು ಮತ್ತು ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿಗಳಿಗೆ ಶೌರ್ಯ ಪ್ರಶಸ್ತಿ ನಿಡಿವಿದಲ್ಲೇ ಅನುಮೋದನೆ ನೀಡಿದ್ದರು.# ಸೇನಾ ಸಿಬ್ಬಂದಿಗೆ ಶೌರ್ಯ ಪ್ರಶಸ್ತಿಯನ್ನು ಕೇಂದ್ರ ಸರ್ಕಾರದಿಂದ ಗಜೆಟ್ ಅಧಿಸೂಚನೆ ಹೊರಡಿಸಿದೆ.