Job Description: * ಭಾರತೀಯ 3D-ಮುದ್ರಿತ ರಾಕೆಟ್ ಎಂಜಿನ್‌ಗಳ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಇಸ್ರೋದ ತನ್ನ ಲಿಕ್ವಿಡ್ ರಾಕೆಟ್ ಎಂಜಿನ್‌ಗಳ ಮುಖಾಂತರ ದೀರ್ಘಾವಧಿಯ ಯಶಸ್ವಿ ಪರೀಕ್ಷೆಯಲ್ಲಿ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ್ದಾರೆ. * 3D-ಮುದ್ರಿತ ರಾಕೆಟ್ ಗಳನ್ನು ಸಂಯೋಜಕ ಉತ್ಪಾದನೆ ತಂತ್ರಜ್ಞಾನ ಮೂಲಕ ಇದನ್ನು ತಯಾರಿಸಲಾಗಿದೆ ಎಂದು ಬಾಹ್ಯಾಕಾಶ ಸಂಸ್ಥೆಯು ಮೇ 10 (ಶುಕ್ರವಾರ) ರಂದು ತಿಳಿಯಪಡಿಸಿದ್ದಾರೆ.ಮತ್ತು ಪರೀಕ್ಷೆಗೆ ಬಳಸುವ ಎಲ್ಲಎಂಜಿನ್ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮೂಲಕ ಮೇಲಿನ ಹಂತದಲ್ಲಿ PS4 ಎಂಜಿನ್ ಆಗಿದೆ* ಎಲ್‌ಪಿಎಸ್‌ಸಿ ಎಂಜಿನ್ ಅನ್ನು ಮರುವಿನ್ಯಾಸಗೊಳಿಸಿದ್ದು ಹೇಗೆಂದರೆ ಅದನ್ನು ಡಿಸೈನ್ ಫಾರ್ ಅಡಿಟಿವ್ ಮ್ಯಾನುಫ್ಯಾಕ್ಚರಿಂಗ್ (ಡಿಎಫ್‌ಎಎಂ) ಎಂಬ ಪರಿಕಲ್ಪನೆಗೆ ಅನುಕೂಲವಾಗುವಂತೆ ಮಾಡುತ್ತದೆ ಎಂದು ಎಲ್‌ಪಿಎಸ್‌ಸಿಯಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತದೆ ಬಾಹ್ಯಾಕಾಶ ಸಂಸ್ಥೆಯು ತಿಳಿಸಿದ್ದಾರೆ.* 3D-ಮುದ್ರಿತ ರಾಕೆಟ್ ಎಂಜಿನ್‌ ಅನ್ನು 665 ಸೆಕೆಂಡುಗಳನ್ನು ಪೂರ್ಣವಾದ ಅರ್ಹತೆಯ ಅವಧಿಯಲ್ಲಿ ಯಶಸ್ವಿಯಾಗಿ ಪರೀಕ್ಷೆ ಮಾಡಲಾಯಿತು ಹಾಗೂ ಸಾಮಾನ್ಯವಾಗಿ ಪಿಎಸ್ ಎಲ್ ವಿ ಮೊದಲ ರಿಯಾಕ್ಷನ್ ಕಟ್ರೋಲ್ ಸಿಸ್ಟಮ್ ಇದೆ ಇಂಜಿನ್ ಬಳಸಲಾಗುತ್ತದೆ.* ಇಸ್ರೋದ ಲೇಸರ್ ಪೌಡರ್ ಮೂಲಕ ಬೆಡ್ ಫ್ಯೂಷನ್ ಎಂಬ ತಂತ್ರದ ಬಳಸಿ 14 ಭಾಗಗಳ ಸಂಖ್ಯೆಯನ್ನು ಗುರುತಿಸಿ ಸಿಂಗಲ್ ಪೀಸ್‌ಗೆ ಇಳಿಸಿದೆ ಎಂದು 19 ವೆಲ್ಡಿಂಗ್ ಜೋಡಣೆಯ ಕೀಲುಗಳನ್ನು ತೆಗೆದುಹಾಕಿದೆ ಮತ್ತು ಪ್ರತಿ ಇಂಜಿನ್‌ಗೆ ಕಚ್ಚಾ ವಸ್ತುಗಳ ಬಳಕೆಯನ್ನು ಹೆಚ್ಚಿನದಾಗಿ ಉಳಿಸುತ್ತದೆ ಮತ್ತು ಸಂಪ್ರದಾಯಿಕ ವಿಧಾನದಲ್ಲಿಇಂಜಿನ್‌ ತಯಾರಿಕೆಗೆ 565 ಕೆಜಿ ಫೋರ್ಜಿಂಗ್‌ ಮತ್ತು ಶಿಟ್ ಗಳಿಗೆ ಹೋಲಿಸಿದರೆ 13.7 ಕೆಜಿ ಲೋಹದ ಪುಡಿಯನ್ನು ಮತ್ತು ಸಾಂಪ್ರದಾಯಿಕ ಉತ್ಪಾದನಾ ಪ್ರಕ್ರಿಯೆಯ ಹಾಳೆಗಳು ಮತ್ತು ಒಟ್ಟಾರೆಯಾಗಿ ಉತ್ಪಾದನಾ ಸಮಯದಲ್ಲಿ 60% ಕಡಿಮೆಯಾಗಿದೆ ಎಂದು ಇಸ್ರೋ ಸರಕಾರ ಹೇಳಿದ್ದಾರೆ.