* ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ರವರು "ಮುಂದಿನ ಏಳೆಂಟು ವರ್ಷಗಳಲ್ಲಿ 32.5 ಲಕ್ಷದಿಂದ 73 ಲಕ್ಷ ಕೋಟಿ ಮೌಲ್ಯದ ಯುದ್ಧ ಸಲಕರಣೆಗಳು, ಶಸ್ತ್ರಾಸ್ತ್ರಗಳನ್ನು ಭಾರತೀಯ ವಾಯುಪಡೆ ಖರೀದಿಸಲು ಉದ್ದೇ ಶಿಸಿದೆ. ಜತೆಗೆ ಹೆಚ್ಚುವರಿಯಾಗಿ ತೇಜಸ್ ಮಾರ್ಕ್ 1-ಎ ಸರಣಿಯ 97 ಲಘು ಯುದ್ಧ ವಿಮಾನಗಳನ್ನೂ ಖರೀದಿಸಲು ಯೋಜಿಸಿದೆ"ಎಂದು ಹೇಳಿದ್ದಾರೆ. * ವಾಯುಪಡೆ ಸಂಸ್ಥಾಪನಾ ದಿನದ ಕುರಿತು ಗಡಿಭಾಗದ ವಾಸ್ತವಿಕ ನಿಯಂತ್ರಣ ಕುರಿತು ಅಕ್ಟೋಬರ್ 3 ರಂದು ವಿ.ಆರ್. ಚೌಧರಿ ರವರು ತಿಳಿಸಿದ್ದಾರೆ.