* ಗೂಗಲ್ ಇಂದು(ಸೆಪ್ಟೆಂಬರ್ 27) ವಿಶೇಷ ಡೂಡಲ್‌ನೊಂದಿಗೆ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದೆ. ''ವಾಕ್ ಡೌನ್ ಮೆಮೊರಿ ಲೇನ್'' ಮೂಲಕ ಕಂಪನಿಯು ತನ್ನ ಜನ್ಮದಿನದಂದು ವಿಭಿನ್ನ ಡೂಡಲ್‌ಗಳನ್ನು ಪ್ರದರ್ಶಿಸಿತು. ಇಂದು ಗೂಗಲ್ ತನ್ನ ಮುಖಪುಟದಲ್ಲಿ ತನ್ನ ಹೆಸರನ್ನು G25gle ಎಂದು ಬರೆದಿದೆ.* ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್ ಯುನಿವರ್ಸಿಟಿಯ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್ ಮತ್ತು ಸೆರ್ಗೆ ಬ್ರಿನ್ ಸೆಪ್ಟೆಂಬರ್ 27, 1998ರಂದು ಗೂಗಲ್‌ನ್ನು ಆವಿಷ್ಕರಿಸಿದರು. ಪ್ರಸ್ತುತ ಗೂಗಲ್‌ನ CEO - ಸುಂದರ್ ಪಿಚೈ