Job Description: * ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸದಸ್ಯ ರಾಷ್ಟ್ರಗಳಿಗೆ ಹಣಕಾಸಿನ ನೆರವು ನೀಡುವ ಮತ್ತು ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಲು ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.* ಇತ್ತೀಚೆಗೆ,ಅಂತರರಾಷ್ಟ್ರೀಯ ಹಣಕಾಸು ನಿಧಿ ಶ್ರೀಲಂಕಾಕ್ಕೆ ಸುಮಾರು $3 ಬಿಲಿಯನ್ ಮೌಲ್ಯದ ಬೇಲ್ಔಟ್ ಯೋಜನೆಯನ್ನು ಅನುಮೋದಿಸಿದೆ. ದೇಶದಲ್ಲಿನ ಮಾನವೀಯ ಬಿಕ್ಕಟ್ಟನ್ನು ನಿವಾರಿಸಲು $333 ಮಿಲಿಯನ್ ತಕ್ಷಣದ ವಿತರಣೆಯನ್ನು ಯೋಜನೆ ಒಳಗೊಂಡಿದೆ.ಫೆಬ್ರವರಿ ಇಂದ ನವೆಂಬರ್‌ ವರೆಗೆ ನಡೆದ 1.1 ಬಿಲಿಯನ್ USD ನಿಧಿಯನ್ನು ಆಂರಂಭಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿಯು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿದೆ.