Back
ಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing) | 5th edition
Book name | ಭಾಷಾಂತರ ಮತ್ತು ಸಾರಾಂಶ ಬರವಣಿಗೆ (Translation and Precise Writing) | 5th edition |
Author | Babureddy PSI |
Publisher | Chiguru Book Publications |
Language | Kannada |
Stocks left | Out of Stck |
Description | "ಚಿಗುರು" ಪುಸ್ತಕ ಖ್ಯಾತಿಯ ಲೇಖಕರಾದ ಹಾಗೂ ಈಗಾಗಲೇ ಸೇವೆಯಲ್ಲಿರುವ ಶ್ರಿಯುತ ಬಾಬುರೆಡ್ಡಿ ಅವರಿಂದ ಬರೆಯಲ್ಪಟ್ಟ "ಭಾಷಾಂತರ ಮತ್ತು ಸಾರಾಂಶ ಬರವಣಿಗೆ" ಪುಸ್ತಕವು ಪಿಎಸ್ಐ ಹುದ್ದೆಗಳ ಆಕಾಂಕ್ಷಿಗಳಿಗೆ ಉತ್ತಮ ಪುಸ್ತಕವಾಗಿದೆ. ಈ ಪುಸ್ತಕದಲ್ಲಿ 1998 ರಿಂದ 2024 ರವರೆಗಿನ ಪಿಎಸ್ಐ ಹುದ್ದೆಗಳ ಪತ್ರಿಕೆ-1 ರ ಎಲ್ಲ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿದೆ. ಹಾಗೂ PSI ನೇಮಕಾತಿಯ ಭಾಷಾಂತರ ಮತ್ತು ಸಾರಾಂಶ ಬರವಣಿಗೆ ಅಭ್ಯಾಸಕ್ಕಾಗಿ ರಾಜ್ಯದಲ್ಲಿ ಬಹುಬೇಡಿಕೆಯ ಪುಸ್ತಕ ಇದಾಗಿದೆ. |
Number of pages | 456 |
Price | ₹228.00 |
Recent reviews
Arun S
18 ಆಗಸ್ಟ್ 2024Venkappa Jaggalavar
14 ಜೂನ್ 2021Raghu H
29 ಎಪ್ರಿಲ್ 2021Shabeena
5 ಎಪ್ರಿಲ್ 2021
5G ಸ್ಪರ್ಧಾ ಭೂಗೋಳಶಾಸ್ತ್ರ - ಯತೀಶ್ ಪಿ.ಎಂ | 5G Competitive Geography by Yatish Pm, Sri Shankeswara Prakashana
₹450.00 ₹599.00 25% off
(4)
NTA UGC NET | JRF | SET | GENERAL PAPER - 1 by Dr Arpita Karwa, MCGRAW HILL EDGG
₹760.00 ₹895.00 16% off