Back
ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕ
Book name | ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕ |
Author | Jeevith Publications |
Publisher | Jeevith Publications |
Language | Kannada |
Stocks left | Out of stock |
Description | ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕವು ಪದವಿ ಪೂರ್ವ ಪಠ್ಯ ಪುಸ್ತಕದ ಅನುಸಾರ ಸಂಪೂರ್ಣ ಪ್ರಶ್ನೋತ್ತರ ಕೈಪಿಡಿ ಪುಸ್ತಕ ವಾಗಿದೆ. ಈ ದ್ವಿತೀಯ ಪಿಯುಸಿ ಇತಿಹಾಸ ಪುಸ್ತಕದ ವಿಶೇಷತೆಗಳು * ಪದವಿಪೂರ್ವ ಶಿಕ್ಷಣ ಇಲಾಖೆ ನಿಗದಿಪಡಿಸಿರುವ ಪಠ್ಯ ಪುಸ್ತಕದ ಅನುಸಾರ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವುದು. * ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿರುವ ಪ್ರಶ್ನೆಕೋಶದ ಎಲ್ಲ ಪ್ರಶ್ನೆಗಳಿಗೆ ಅಧ್ಯಾಯವಾರು, ವಿಷಯವಾರು ಕ್ರಮಬದ್ಧವಾಗಿ ಉತ್ತರಗಳ ನೀಡಿರುವುದು. * ನೀಲ ನಕ್ಷೆ * ಪದವಿಪೂರ್ವ ಶಿಕ್ಷಣ ಇಲಾಖೆ 2018 ರಲ್ಲಿ ನೀಡಿರುವ 3 ಮಾದರಿ ಪ್ರಶ್ನೆ ಪತ್ರಿಕೆಗಳು ಉತ್ತರ ಮತ್ತು ಪರೋಕ್ಷ ಸಲಹೆಗಳೊಂದಿಗೆ * ಪದವಿಪೂರ್ವ ಶಿಕ್ಷಣ ಇಲಾಖೆ ಮಾರ್ಚ್ 2015, ಮಾರ್ಚ್ 2016, ಜುಲೈ 2016, ಮಾರ್ಚ್ 2017, ಜುಲೈ 2017, ಮಾರ್ಚ್ 2018, ಜುಲೈ 2018, ಮಾರ್ಚ್ 2019, ಜುಲೈ 2019, ಮಾರ್ಚ್ 2020ರ ವಾರ್ಷಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಪೂರ್ಣ ಉತ್ತರಗಳೊಂದಿಗೆ. |
Price | ₹115.00 |

ಮೊರಾರ್ಜಿ ಸಕ್ಸಸ್ ಗೈಡ್ - ವಿ. ಚನ್ನಕೇಶವಮೂರ್ತಿ by ವಿ. ಚನ್ನಕೇಶವಮೂರ್ತಿ, ಸವಿತ ಪ್ರಕಾಶನ
₹340.00 ₹400.00 15% off

NCERT ಸಮಾಜ ವಿಜ್ಞಾನ 6 ರಿಂದ 12 ನೇ ತರಗತಿವರೆಗೆ | Only 16 PDF Notes | Buy Now by Ncert, NCERT
₹249.00 ₹489.00 50% off
(6)