Loading..!

Back
ಗಣಿತ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
Book nameಗಣಿತ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
Authorಕರ್ನಾಟಕ ಅಕಾಡೆಮಿ
Publisherಕರ್ನಾಟಕ ಅಕಾಡೆಮಿ
LanguageKannada
Stocks leftಶೀಘ್ರದಲ್ಲೇ ಲಭ್ಯ
Description
ಗಣಿತ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
ಈ ಪುಸ್ತಕವು ಸಂಜೀವ ರಾಯ್ಕರ ಮತ್ತು ಇಮಾಂಸಾಬ್ ಮುಲ್ತಾನಿ ರವರಿಂದ ರಚಿತವಾಗಿದೆ. ಇದರಲ್ಲಿ 
- KTBS ಪಠ್ಯ ಪುಸ್ತಕಗಳ ಪರಮಾರ್ಶನದೊಂದಿಗೆ ವಿಶ್ಲೇಷಣೆ,
- BLUE PRINT ಆಧಾರಿತ ಪ್ರಶ್ನೋತ್ತರಗಳ ವಿವರಣೆ,
- ಬೋಧನಾಶಾಸ್ತ್ರದ ಪ್ರಶ್ನೆಗಳ ಸಮಂಜಸ ವಿವರಣೆ,
- K-TET ಯಲ್ಲಿ 119 ಗರಿಷ್ಟ ಅಂಕಗಳನ್ನು ಗಳಿಸಿ 5 ಬಾರಿ TET, 2 ಬಾರಿ C TET ಹಾಗೂ
- GPSTR ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ, ಹಾಗೂ KAR TET ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕೃತಿಯಾಗಿದೆ. ಹಾಗೂ ಇದರಲ್ಲಿ
- 2014, 2015, 2017, 2019, 2020, 2021 ಒಟ್ಟು 6 K-TET  ಪ್ರಶ್ನೆ ಪತ್ರಿಕೆಗಳು ಮತ್ತು 5 K-TET ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ.
   ಈ ಪುಸ್ತಕವು D.ED B.ED ಮತ್ತು ಡಿಗ್ರಿ ಪರೀಕ್ಷಾರ್ಥಿಗಳಿಗಾಗಿ ಮಾತ್ರ ರಚಿಸಲಾಗಿದೆ.
 
Number of pages400
Price₹330.00 (₹410.00) 20% off