Loading..!

ಚಿಗುರು ಬ್ರಹ್ಮಾಸ್ತ್ರ | ಮಾನಸಿಕ ಸಾಮರ್ಥ್ಯ| Chiguru Bramhastra Question Bank Books | 20% Mega Discount
Babureddy PSI | Chiguru Book Publications | Kannada
Description:
ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಮಾನಸಿಕ ಸಾಮರ್ಥ್ಯ ಲಭ್ಯವಿದ್ದು, ಈ ಪುಸ್ತಕಗಳಲ್ಲಿ 1991 ರಿಂದ 2025ರ ವರೆಗೆ ನಡೆಸಲಾದ ಒಟ್ಟು 380ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. 
ಈ ಪುಸ್ತಕಗಳು KPSC/KSP/KEA/UPSC ಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ.
ಈ ಪುಸ್ತಕಗಳನ್ನು ಭರ್ಜರಿ 15 ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ.
₹264.00 (₹310.00) 15% off
In Stock
Product Specifications
LanguageKannada
Page Count354 Pages
Shipping Weight1000 g
PublisherChiguru Book Publications
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Wings Of Fire Apj

14 ಆಗಸ್ಟ್ 2023

Waste of money

Manjula B M Manjula B M

2 ಆಗಸ್ಟ್ 2023