Loading..!

Back
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ | HSTR Paper-1 | ಲಕ್ಷ್ಮಣ್ ಗಡೇಕಾರ್
Book nameಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ | HSTR Paper-1 | ಲಕ್ಷ್ಮಣ್ ಗಡೇಕಾರ್
Authorಲಕ್ಷ್ಮಣ್ ಗಡೇಕಾರ
PublisherGadekara Publicaion
LanguageKannada
Stocks leftಶೀಘ್ರದಲ್ಲೇ ಲಭ್ಯ
Description
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆ | HSTR Paper-1 | ಲಕ್ಷ್ಮಣ್ ಗಡೇಕಾರ್ : ಗಡೇಕಾರ್ ಸರಣಿಯಿಂದ ಇದೀಗ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯ ಸಾಮಾನ್ಯ ಪತ್ರಿಕೆಯ ಪತ್ರಿಕೆ-1 ಕ್ಕಾಗಿ ವಿಶ್ಲೇಷಣಾತ್ಮಕ ವಿವರಣೆಯ ಪ್ರಶ್ನೋತ್ತರ ಮಾಲಿಕೆ ಪುಸ್ತಕವು ಇದೀಗ ಲಭ್ಯವಿದ್ದು, ಪುಸ್ತಕವು ಸಾಮಾನ್ಯ ಜ್ಞಾನ, ಶೈಕ್ಷಣಿಕ ಮನೋವಿಜ್ಞಾನ, ಮಾನಸಿಕ ಸಾಮರ್ಥ್ಯ, ಸಾಮಾನ್ಯ ಇಂಗ್ಲಿಷ್ ಹಾಗೂ ಕಂಪ್ಯೂಟರ್ ಜ್ಞಾನದ ವಿಷಯಗಳನ್ನು ಒಳಗೊಂಡಿರುತ್ತದೆ. ಈ ಪುಸ್ತಕವು TET ಹಾಗೂ ಜಿಪಿಎಸ್‌ಟಿಆರ್(GPSTR) ಪರೀಕ್ಷೆಗಳಿಗೂ ಉಪಯುಕ್ತವಾಗಿರುತ್ತದೆ.
* ಶೀಘ್ರದಲ್ಲಿಯೇ 2500 ಪ್ರೌಢಶಾಲೆ ಶಿಕ್ಷಕರ ನೇಮಕಾತಿಗೆ ಅರ್ಧಿ ಸೂಚನೆ ಹೊರಡಲಿಸಲಾಗುವುದು, ಕಾರಣ ಈ ಪುಸ್ತಕವನ್ನು ಕೂಡಲೇ ತಯಾರಿಸಿ ಖರೀದಿಸಿ ನಿಮ್ಮ ತಯಾರಿಯನ್ನು ಆರಂಭಿಸಿ.

ಈ ಪುಸ್ತಕ ಏನೇನು ಮಾಹಿತಿ ಒಳಗೊಂಡಿದೆ ಗಮನಿಸಿ: 
1. ಪ್ರೌಡಶಾಲಾ ಶಿಕ್ಷಕರ ನೇಮಕಾತಿಯ ಸಮಗ್ರ ಮಾಹಿತಿ ಮತ್ತು ಪಠ್ಯಕ್ರಮ (ಪುಟಸಂಖ್ಯೆ  01 - 08)
2. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  13-06-2015 (09 - 44)
3. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  15-07-2012 (45 -76)
4. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  08-08-2009 (77 - 110)
5. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  09-09-2008 (ಅಂಗವಿಕಲರ ವಿಶೇಷ ನೇಮಕಾತಿ) (111 -142)
6. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  03-11-2007 (143 -171)
7. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ  25-11-2006  (172-198)
8. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2005 (199 - 224)
9. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2004 (225 - 249)
10. ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಸಾಮಾನ್ಯ ಪತ್ರಿಕೆಯ ಪ್ರಶ್ನೆಪತ್ರಿಕೆ - 2003 (250 - 278) 
* ಅಧ್ಯಯನ ಸಾಮಗ್ರಿ *
11. ಇತಿಹಾಸ (279 - 289)
12. ಭೂಗೋಳಶಾಸ್ತ್ರ (290 - 305)
13. ಅರ್ಥಶಾಸ್ತ್ರ (305 - 307)
14. ಭಾರತದ ಸಂವಿಧಾನ (308 - 332)
15. ಆಯೋಗಗಳು (333 - 342)
16. ವಿಜ್ಞಾನ  (343 - 356)
Price₹328.00 (₹410.00) 20% off
Recent reviews

User

20 ಎಪ್ರಿಲ್ 2024

Praveen Kumar

25 ನವೆಂಬರ್ 2022

Thank you KPSC vaani book delivered within 3 day's and must read book for HSTR aspirants ☺️☺️🔥🔥

Prabhu K H

20 ನವೆಂಬರ್ 2022