Back
ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗಾಗಿ ಪ-1| Village administrative Officer P-1| ಸ್ಪರ್ಧಾ ಉನ್ನತಿ
Book name | ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗಾಗಿ ಪ-1| Village administrative Officer P-1| ಸ್ಪರ್ಧಾ ಉನ್ನತಿ |
Author | ಸಿ. ಕೇಶವ |
Publisher | ಸ್ಪರ್ಧಾ ಉನ್ನತಿ ಪ್ರಕಾಶನ |
Language | Kannada |
Stocks left | Only 3 items remaining |
Description | ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗಾಗಿ ಪ-1| Village administrative Officer P-1| ಸ್ಪರ್ಧಾ ಉನ್ನತಿ ಈ ಪುಸ್ತಕವು ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ವಿಷಯಗಳು, ದೈನಂದಿನ ಗ್ರಹಿಕೆಯ ವಿಷಯಗಳು, ಭಾರತ ಸಂವಿಧಾನದ ಸ್ಥೂಲ ನೋಟದ ವಿಷಯಗಳು, ವಿಶೇಷವಾಗಿ ಕರ್ನಾಟಕ ಸಂಬಂಧಿಸಿದ ಭಾರತದ ಇತಿಹಾಸ, ಕರ್ನಾಟಕಕ್ಕೆ ಸಂಬಂಧಿಸಿದಂತೆ ಭಾರತದ ಭೂಗೋಳ ವಿಷಯಗಳು, ರಾಜ್ಯ ಮತ್ತು ಪ್ರಾದೇಶಿಕ ಆಡಳಿತ ವಿಷಯಗಳು, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಗ್ರಾಮೀಣ ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಉಪಕ್ರಮಗಳನ್ನು ಒಳಗೊಂಡಂತೆ ಕರ್ನಾಟಕ ಆರ್ಥಿಕತೆಯ ಅಭಿವೃದ್ಧಿ ಕುರಿತ ವಿಷಯಗಳು, ಕರ್ನಾಟಕದ ಪರಿಸರ ಸಂಬಂಧಿ ಸಮಸ್ಯೆಗಳು ಮತ್ತು ಅಭಿವೃದ್ಧಿ ಕುರಿತ ವಿಷಯಗಳು ಹಾಗೂ ಇನ್ನುಳಿದ ಗ್ರಾಮ ಆಡಳಿತ ಸಂಬಂಧಿಸಿದ ಹಲವಾರು ವಿಷಯಗಳನ್ನು ಈ ಪುಸ್ತಕ ಹೊಂದಿದೆ. ಈ ಪುಸ್ತಕ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿ ಹುದ್ದೆಗೆ ಅತಿ ಉಪಯುಕ್ತವಾದ ಕೈಪಿಡಿಯಾಗಿದೆ. |
Price | ₹440.00 |

NCERT ಸಮಾಜ ವಿಜ್ಞಾನ 6 ರಿಂದ 12 ನೇ ತರಗತಿವರೆಗೆ | Only 16 PDF Notes | Buy Now by Ncert, NCERT
₹249.00 ₹489.00 50% off
(3)