ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ.
| ಮಂಜುಳಾ ಡಿ. | ಬೆಸ್ಟ್ ಪಬ್ಲಿಕೇಷನ್ | Kannada |
| Description: ವಿಜ್ಞಾನ ಸಂಜೀವಿನಿ| Vijnana Sanjeevini | ಮಂಜುಳಾ ಡಿ. ಈ ಪುಸ್ತಕವು ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ಪರಿಸರ ವಿಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಅನ್ವಯಿಕ ವಿಜ್ಞಾನ ವಿಷಯ ವಸ್ತುವನ್ನು ಒಳಗೊಂಡಿರುವ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು 6 ರಿಂದ 12 ನೇ ತರಗತಿಯ ಪಠ್ಯಕ್ರಮವನ್ನು ಹಾಗೂ TET, GPSTR, HSTR & K-SET ಪಠ್ಯಕ್ರಮವನ್ನು ಒಳಗೊಂಡಿದೆ. ಹಾಗೆಯೇಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಲಾದ ಪ್ರಮುಖ ಪ್ರಶ್ನೋತ್ತರಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು IAS KAS PSI PDO CET FDA SDA Police ಮತ್ತು RRB ಮತ್ತು ಇನ್ನಿತರೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಹೊತ್ತಿಗೆಯಾಗಿದೆ. |
| 504 pages |
| ₹400.00 |
| Only 2 items remaining |
ಬಿದ್ದು ಗೆದ್ದವರು - ಸೋತಾಗ ಪುಟ ತಿರುವಿ | ಅಶೋಕ ಎಂ. ಮಿರ್ಜಿ by ಅಶೋಕ ಎಂ. ಮಿರ್ಜಿ, ಚಾಣಕ್ಯ ಪ್ರಕಾಶನ
₹180.00 ₹199.00 10% off
OXFORD Student ATLAS FOR INDIA | 5th Edition by Oxford University Press, OXFORD UNIVERSITY PRESS
₹370.00 ₹425.00 13% off
(1)
