SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ | BSF NIA CISF ITBP SSB CRPF Assam Rifles | ಡೈಸ್ ಪಬ್ಲಿಕೇಷನ್
| K M Mulla | Dice Publication Dharwad | Kannada |
| Description: ತನ್ನ ವಿಶಿಷ್ಟ ಪ್ರಶ್ನಾಕೋಶ ಸರಣಿ ಪುಸ್ತಕಗಳಿಂದ ಸ್ಪರ್ಧಾರ್ಥಿಗಳ ಮನೆ ಮಾತಾಗಿರುವ Dice Publication ನಿಂದ ಇದೀಗ "SSC ಕಾನ್ಸ್ಟೇಬಲ್ (GD) ಪರೀಕ್ಷಾ ಮಾರ್ಗದರ್ಶಿ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು BSF, NIA, CISF, ITBP, SSB, CRPF, Assam Rifles ನ ಸೇನಾ ಹುದ್ದೆಗಳ ನೇಮಕಾತಿಗಾಗಿ ಉಪಯುಕ್ತವಾಗಿದೆ. * ಪುಸ್ತಕವು ಗಣಿತ, ತಾರ್ಕಿಕ ಸಾಮರ್ಥ್ಯ, ಇಂಗ್ಲಿಷ್, ಸಾಮಾನ್ಯ ಜ್ಞಾನ ವಿಷಯಗಳ ಇತ್ತೀಚಿನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಇನ್ನು ಮುಂದೆ ಪರೀಕ್ಷೆಗಳು ಕನ್ನಡ ಭಾಷೆಯಲ್ಲಿಯೂ ಕೂಡ ನಡೆಯುವದರಿಂದ ಕನ್ನಡಿಗರಿಗೆ ಉಪಯುಕ್ತವಾಗಿದೆ. * ಕೂಡಲೇ ಪುಸ್ತಕ ಖರೀದಿಸಿ ಉತ್ತಮ ತಯಾರಿ ನಡೆಸಿ. |
| 390 pages |
| ₹304.00 |
| In Stock |
Recent reviews
Basavaraj Halli
5 ಡಿಸೆಂಬರ್ 2023super book
Avi
24 ನವೆಂಬರ್ 2023

