ಪ್ರಚಲಿತ ಘಟನೆಗಳ ಕೈಪಿಡಿ (ಮೇ 2023 ರಿಂದ ಇಲ್ಲಿಯವರೆಗೆ) - ಶ್ರೀಕಾಂತ ಸಿಂಹಾಸನ
| ಶ್ರೀಕಾಂತ ಸಿಂಹಾಸನ | Srikant Simhasana Publication | Kannada |
| Description: "SHREE ACADEMY" ಯ ಮಾರ್ಗದರ್ಶಕರಾದ ಹಾಗೂ ಸಾವಿರಾರು ಸ್ಪರ್ಧಾರ್ಥಿಗಳ ಬಾಳಿಗೆ ಬೆಳಕು ನೀಡುತ್ತಾ ಪ್ರಸ್ತುತ ಬೆಂಗಳೂರಿನಲ್ಲಿ CIVIL PSI ಆಗಿ ಸೇವೆ ಸಲ್ಲಿಸುತ್ತಿರುವ "ಶ್ರೀಯುತ ಶ್ರೀಕಾಂತ್ ಸಿಂಹಾಸನ" ರವರ ಮಾರ್ಗದರ್ಶನದಲ್ಲಿ ರಚಿತವಾದ "ಸ್ಪರ್ಧಾ-ದಿಶಾ" ಎಂಬ ಪ್ರಚಲಿತ ಘಟನೆಗಳ ಕೈಪಿಡಿಯ ಪುಸ್ತಕವನ್ನು ಇದೀಗ ವಿನೂತನವಾಗಿ ಹೊರತರಲಾಗಿದ್ದು, ಕನ್ನಡ ಮಾಧ್ಯಮದ ಉದ್ಯೋಗಾಕಾಂಕ್ಷಿಗಳಿಗೆ ಅಖಿಲ ಭಾರತ ಪರೀಕ್ಷೆಗಳಾದ UPSC, SSC, ಬ್ಯಾಂಕಿಂಗ್ ಹಾಗೂ ಅಖಿಲ ಕರ್ನಾಟಕ ಪರೀಕ್ಷೆಗಳಾದ KPSC,FDA, SDA, PDO,PSI, PC ಹಾಗೂ ಗ್ರೂಪ್ 'ಸಿ' ಹೀಗೆ ಹಲವಾರು ಸ್ಪರ್ಧಾತ್ಮಕ ವೃಂದದ ಪರೀಕ್ಷೆಗಳ ಮೇಲೆ ವಿಶೇಷ ಗಮನ ಹರಿಸಿ ಈ ಹಿಂದೆ ಕೇಳಿದ ಹಾಗೂ ಮುಂದೇ ಕೇಳಬಹುದಾದ ಎಲ್ಲ ಪ್ರಶ್ನೆಗಳನ್ನು ಸ್ವಾತಿ ಮುತ್ತನ್ನು ಬೇರ್ಪಡಿಸುವಂತೆ ಬೇರ್ಪಡಿಸಿ ಅತ್ಯಂತ ಸರಳವಾಗಿ ಹೊಸಬರಿಗೂ ಕೂಡ ಮೊದಲ ಓದಿನಲ್ಲಿ ಅರ್ಥವಾಗುವಂತೆ & ಪ್ರತಿ ಪುಟವನ್ನೂ ಅಚ್ಚುಕಟ್ಟಾಗಿ ರಚಿಸಿ ಬಿಡುಗಡೆಗೊಳಿಸಿದ್ದಾರೆ. |
| 200 pages |
| ₹240.00 |
| Out of Stock |
Recent reviews
Krishnappa Pujari
18 ಡಿಸೆಂಬರ್ 2023Super quality magazine all competitive exam
Nayak Mb
13 ಡಿಸೆಂಬರ್ 2023Mohamad Nadaf
10 ಡಿಸೆಂಬರ್ 2023👌👌👌👌👌👌👌👌👌👌
ಸಮಗ್ರ ಭಾರತದ ಇತಿಹಾಸ - ಡಾ. ಕೆ. ಸದಾಶಿವ by ಡಾ. ಕೆ. ಸದಾಶಿವ, ಪ್ರಿಯದರ್ಶಿನಿ ಪ್ರಕಾಶನ, ಮೈಸೂರು
₹1000.00 ₹1250.00 20% off
(5)ಭಾಷಾಂತರ ಮತ್ತು ಸಾರಾಂಶ ಬರವಣಿಗೆ by ಈರಣ್ಣ ಕಾಣಮಡಿ, Kanamadi IAS & KAS Center Dharwad
₹255.00 ₹299.00 15% off
ಸ್ಪರ್ಧಾ ಭೂಗೋಳಶಾಸ್ತ್ರ | 15th Edition | MA Bademia by ಎಮ್. ಎ. ಬಡೇಮಿಯಾ, ಸ್ಟಾರ್ ಪಬ್ಲಿಕೇಷನ್ ಧಾರವಾಡ
₹480.00 ₹599.00 20% off
(12)
