Loading..!

Back
ಪ್ರಚಲಿತ ಘಟನೆಗಳು | ಮನೋಹರ ಸರ್ಜಾಪುರ -ಸ್ಪರ್ಧಾ ಉನ್ನತಿ
Book nameಪ್ರಚಲಿತ ಘಟನೆಗಳು | ಮನೋಹರ ಸರ್ಜಾಪುರ -ಸ್ಪರ್ಧಾ ಉನ್ನತಿ
Authorಮನೋಹರ ಸರ್ಜಾಪುರ
Publisherಉನ್ನತಿ ಪ್ರಕಾಶನ
LanguageKannada
Stocks leftOnly 2 items remaining
Description
ಪ್ರಚಲಿತ ಘಟನೆಗಳು ಪುಸ್ತಕವು ಮನೋಹರ ಸರ್ಜಾಪುರ ಅವರಿಂದ ರಚಿಸಲ್ಪಟ್ಟಿದ್ದು, ಈ ಪುಸ್ತಕವು IAS, KAS, RRB, PDO, FDA, SDA, PSI, PC, Panchayata Raj Grade 1&2 ಹಾಗೂ ಗ್ರಾಮ ಆಡಳಿತ ಅಧಿಕಾರಿ ಮತ್ತು ಇನ್ನಿತರ ಪರೀಕ್ಷೆಗಳಿಗಾಗಿ ಅತ್ತ್ಯಂತ ಉಪಯುಕ್ತವಾದ ಕೈಪಿಡಿ.
ಪುಸ್ತಕದ ವಿಶೇಷತೆ :
ರಾಜ್ಯ, ರಾಷ್ಟೀಯ, ಅಂತರಾಷ್ಟ್ರೀಯ, ಇತಿಹಾಸ, ಕಲೆ ಮತ್ತು ಸಂಸ್ಕೃತಿ, ಭಾರತದ ಆರ್ಥಿಕತೆ,  ಪರಿಸರ ಶಾಸ್ತ್ರ, ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನೆಗಳು, ದಿನ ವಿಶೇಷತೆ ಮತ್ತು ಥೀಮ್, ಕ್ರೀಡೆ ಪ್ರಶಸ್ತಿಗಳು ಹಾಗೂ ಇನ್ನಿತರ ಉಪಯುಕ್ತವಾದ ವಿಶೇಯಗಳನ್ನು ಒಳಗೊಂಡಿರುವಂತಹ ಕೈಪಿಡಿಯಾಗಿದೆ.
* ಇದೀಗ ಪುಸ್ತಕವು ಭರ್ಜರಿ 10 % ರಿಯಾಯಿತಿ ದರದಲ್ಲಿ ಲಭ್ಯ ಕೂಡಲೇ ಖರೀದಿಸಿ 
Number of pages333
Price₹256.00 (₹320.00) 20% off