Loading..!

'ಸ್ಪರ್ಧಾ ಯಶಸ್ಸು' ಪ್ರಚಲಿತ ಘಟನೆಗಳ ವಾರ್ಷಿಕ ಕೈಪಿಡಿ
ನಂದನ್ ಆರ್. & ಧ್ರುವಕುಮಾರ ಹಿರೇಮಠ | ಸ್ಪರ್ಧಾ ಯಶಸ್ಸು | Kannada
Description:
ನಂದನ್ ಆರ್. ಹಾಗೂ ಧ್ರುವಕುಮಾರ ಹಿರೇಮಠ ಅವರು ಸಿದ್ಧಪಡಿಸಿದ 'ಸ್ಪರ್ಧಾ ಯಶಸ್ಸು' ಪ್ರಚಲಿತ ಘಟನೆಗಳ ವಾರ್ಷಿಕ ಕೈಪಿಡಿ ಬಿಡುಗಡೆಗೊಂಡಿದೆ. 2021ನೇ ಸಾಲಿನ ಜನವರಿಯಿಂದ ಡಿಸೆಂಬರ್'ತನಕದ ಪ್ರತಿಯೊಂದು ಆಗುಹೋಗುಗಳನ್ನು ಇದರಲ್ಲಿ ದಾಖಲಿಸಲಾಗಿದೆ. ಗುಣಮಟ್ಟದ ಕಾಗದ ಹಾಗೂ ಉತ್ಕೃಷ್ಟ ಮುದ್ರಣದಿಂದಾಗಿ ಪುಸ್ತಕ ಗಮನಸೆಳೆಯುತ್ತದೆ. ಇದರ ಒಳಪುಟಗಳಲ್ಲಿ ಮಾಹಿತಿಗಳನ್ನು ವರ್ಗೀಕರಿಸಿ ಕೊಟ್ಟಿದ್ದು, ಅದರ ಮುಖ್ಯ ಶೀರ್ಷಿಕೆಗಳು ಈ ರೀತಿ ಇವೆ:
1. ರಾಜಕೀಯ ಮತ್ತು ಆಡಳಿತ 
2. ಆರ್ಥಿಕತೆ
3. ಆರೋಗ್ಯ ಮತ್ತು ಸಮಾಜ  
4. ಪರಿಸರ 
5. ವಿಜ್ಞಾನ ಮತ್ತು ತಂತ್ರಜ್ಞಾನ 
6. ಸಂಸ್ಕೃತಿ
7. ರಕ್ಷಣೆ
8. ಅಂತರರಾಷ್ಟ್ರೀಯ 
9. ವರದಿಗಳು ಮತ್ತು ಸೂಚ್ಯಂಕಗಳು 
10. ಸ್ಪರ್ಧಾ ಯಶಸ್ಸು ಬುಲೆಟ್ಸ್
- ಕ್ರೀಡಾ ಸುದ್ದಿಗಳು
- ಪ್ರಶಸ್ತಿಗಳು ಮತ್ತು ಗೌರವಗಳು
- ಪ್ರಮುಖ ದಿನಗಳು
- ನೇಮಕಾತಿಗಳು
- ನಿಧನದ ಸುದ್ದಿಗಳು
- ಪುಸ್ತಕಗಳು ಮತ್ತು ಲೇಖಕರು
- ಇತರೆ
- 2021ರ ಪದ್ಮ ಪ್ರಶಸ್ತಿಗಳು
ಪುಟಗಳು : 360
₹180.00 (₹199.00) 10% off
Out of Stock
Product Specifications
LanguageKannada
Page Count344 Pages
Shipping Weight1100 g
Publisherಸ್ಪರ್ಧಾ ಯಶಸ್ಸು
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Akshay Acharya

10 ಮೇ 2022

Maneesha Shettigar

4 ಫೆಬ್ರುವರಿ 2022