Loading..!

Back
ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್
Book nameಸ್ಪರ್ಧಾ ಇತಿಹಾಸ ಪ್ರಶ್ನಾಕೋಶ - ರುದ್ರೇಶ್
Authorರುದ್ರೇಶ್
PublisherSunStar Publisher
LanguageKannada
Stocks leftOnly 1 item remaining
Description

ಸ್ಪರ್ಧಾ ಇತಿಹಾಸ ಪ್ರಶ್ನಾಕೋಶ ಈ ಪುಸ್ತಕವು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆ, ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆ ಮತ್ತು ಕೆ-ಸೆಟ್ / ಎನ್.ಇ.ಟಿ, ಪರೀಕ್ಷೆಗಳಿಗೆ ಉಪಯುಕ್ತವಾದ ಕೈಪಿಡಿ ಇದಾಗಿದೆ ಈ ಪುಸ್ತಕದಲ್ಲಿ 2008, 2012 ಮತ್ತು 2018 ರಲ್ಲಿ ನಡೆದ ಪಿಯು ಉಪನ್ಯಾಸಕರ ನೇಮಕಾತಿ ಪರೀಕ್ಷೆಗಳ ಪತ್ರಿಕೆ 1 ಮತ್ತು 2 ರ ಪ್ರಶ್ನೆ ಪತ್ರಿಕೆಗಳನ್ನು, 2016 ರಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು. 9 ವರ್ಷಗಳ ಕೆ-ಸೆಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಯುಜಿಸಿ ನಡೆಸುವ ಎನ್.ಇ.ಟಿ / ಜೆ.ಆರ್.ಎಫ್ ಪರೀಕ್ಷೆಯ 18 ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿ ಕೊಡಲಾಗಿದೆ.

Number of pages448
Price₹236.00 (₹295.00) 20% off