Loading..!

Back
ಸಮಾಜ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
Book nameಸಮಾಜ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
Authorಕರ್ನಾಟಕ ಅಕಾಡೆಮಿ
Publisherಕರ್ನಾಟಕ ಅಕಾಡೆಮಿ
LanguageKannada
Stocks leftOnly 3 items remaining
Description
ಸಮಾಜ ವಿಜ್ಞಾನ 6-8| ವಿವರಣಾತ್ಮಕ ಪ್ರಶ್ನಾಕೋಶ K-TET| ಕರ್ನಾಟಕ ಅಕಾಡೆಮಿ
ಈ ಪುಸ್ತಕವು ಸಂಜೀವ ರಾಯ್ಕರ ಮತ್ತು ಇಮಾಂಸಾಬ್ ಮುಲ್ತಾನಿ ರವರಿಂದ ರಚಿತವಾಗಿದೆ.ಇದರಲ್ಲಿ
- KTBS ಪಠ್ಯ ಪುಸ್ತಕಗಳ ಪರಮಾರ್ಶನದೊಂದಿಗೆ ವಿಶ್ಲೇಷಣೆ,
- BLUE PRINT ಆಧಾರಿತ ಪ್ರಶಾಣೊತ್ತರಗಳ ವಿವರಣೆ, ಬೋಧನಾಶಾಸ್ತ್ರದ ಪ್ರಶ್ನೆಗಳ ಸಮಂಜಸ ವಿವರಣೆ,
- K-TET ಯಲ್ಲಿ 119 ಗರಿಷ್ಟ ಅಂಕಗಳನ್ನು ಗಳಿಸಿ 5 ಬಾರಿ TET, 2 ಬಾರಿ C TET ಹಾಗೂ GPSTR ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದಿರುವ, ಹಾಗೂ
- KAR- TET ಪರೀಕ್ಷೆಯ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ಕೃತಿಯಾಗಿದೆ.ಹಾಗೂ 
* ಇದರಲ್ಲಿ 2014, 2015, 2017,  2019, 2020, 2021 ಒಟ್ಟು 6 K-TET  ಪ್ರಶ್ನೆ ಪತ್ರಿಕೆಗಳು ಮತ್ತು 5 K-TET ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುವಂತಹ ವಿಶಿಷ್ಟ ಕೈಪಿಡಿಯಾಗಿದೆ. ಈ ಪುಸ್ತಕವು D.ED B.ED ಮತ್ತು ಡಿಗ್ರಿ ಪರೀಕ್ಷಾರ್ಥಿಗಳಿಗಾಗಿ ಮಾತ್ರ ರಚಿಸಲಾಗಿದೆ.
Number of pages380
Price₹330.00 (₹410.00) 20% off