Loading..!

Back
Reviews - ದ್ವಿತೀಯ ಪಿಯುಸಿ ಕಲಾ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್ (5.0)
Image not found
Author: SunStar
Publisher: SunStar Publisher
Description:
ದ್ವಿತೀಯ ಪಿಯುಸಿ ಕಲಾ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್ ಪುಸ್ತಕವು ಸನ್ ಸ್ಟಾರ್ ರವರದಾಗಿದ್ದು, ಈ ಪುಸ್ತಕವು ನೂತನ ಪಠ್ಯಕ್ರಮದಂತೆ ಸಿದ್ದಪಡಿಸಲಾಗಿದೆ. ಇದು ಭಾರತದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮತ್ತು ಭೂಗೋಳಶಾಸ್ತ್ರ ವಿಷಯಗಳನ್ನು ಒಳಗೊಂಡಿದೆ. ಹಾಗೂ 
* ಪಿಯು ಇಲಾಖೆಯ ನೂತನ ನೀಲಿ ನಕ್ಷೆಯಂತೆ ಸಿದ್ದಪಡಿಸಲಾಗಿದೆ. 
* ಪಿಯು ಇಲಾಖೆಯ ಮಾದರಿ ಪ್ರಶ್ನೆಪಟೀಕೆಗಳು ಹಾಗೂ ಉತ್ತರ ಸಹಿತ.
* ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ.
* ಹಿಂದಿನ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ. 

Mallikarjun Hallad

12 ಫೆಬ್ರುವರಿ 2023

I Want This Book