Loading..!

Back
ದ್ವಿತೀಯ ಪಿಯುಸಿ ಕಲಾ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್
Book nameದ್ವಿತೀಯ ಪಿಯುಸಿ ಕಲಾ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್
AuthorSunStar
PublisherSunStar Publisher
LanguageKannada
Stocks leftOut of Stock
Description
ದ್ವಿತೀಯ ಪಿಯುಸಿ ಕಲಾ ವಿಭಾಗ ಎಕ್ಸಾಮ್ ಪಾರ್ಟ್ನರ್ -ಸನ್ ಸ್ಟಾರ್ ಪುಸ್ತಕವು ಸನ್ ಸ್ಟಾರ್ ರವರದಾಗಿದ್ದು, ಈ ಪುಸ್ತಕವು ನೂತನ ಪಠ್ಯಕ್ರಮದಂತೆ ಸಿದ್ದಪಡಿಸಲಾಗಿದೆ. ಇದು ಭಾರತದ ಇತಿಹಾಸ, ಅರ್ಥಶಾಸ್ತ್ರ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಮತ್ತು ಭೂಗೋಳಶಾಸ್ತ್ರ ವಿಷಯಗಳನ್ನು ಒಳಗೊಂಡಿದೆ. ಹಾಗೂ 
* ಪಿಯು ಇಲಾಖೆಯ ನೂತನ ನೀಲಿ ನಕ್ಷೆಯಂತೆ ಸಿದ್ದಪಡಿಸಲಾಗಿದೆ. 
* ಪಿಯು ಇಲಾಖೆಯ ಮಾದರಿ ಪ್ರಶ್ನೆಪಟೀಕೆಗಳು ಹಾಗೂ ಉತ್ತರ ಸಹಿತ.
* ಮಾದರಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ.
* ಹಿಂದಿನ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರ ಸಹಿತ. 
Number of pages738
Price₹335.00 (₹475.00) 30% off
Recent reviews

Mallikarjun Hallad

12 ಫೆಬ್ರುವರಿ 2023

I Want This Book