Back
ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ
Book name | ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ |
Author | ಕೆಎನ್ಎ |
Publisher | ಸುಭಾಸ ಸ್ಟೋರ್ಸ್ |
Language | Kannada |
Stocks left | Only 1 item remaining |
Description | ಸಮಗ್ರ ಕರ್ನಾಟಕ ಇತಿಹಾಸ (ಆರಂಭದಿಂದ ಕ್ರಿ. ಶ. 2021 ರವರೆಗೆ)| ಕೆಎನ್ಎ ಈ ಪುಸ್ತಕ ಕರ್ನಾಟಕ ಆರಂಭದಿಂದ ಹಿಡಿದು 2021 ರವರೆಗೆ ಆಗಿರುವ ಇತಿಹಾಸದ ಕುರಿತ ಒಂದು ಸುವರ್ಣ ಕರ್ನಾಟಕ ದರ್ಶನವನ್ನು ನೀಡುವಂತಹ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ. ಈ ಪುಸ್ತಕದಲ್ಲಿ ಕರ್ನಾಟಕದ ಭೌಗೋಳಿಕ ಲಕ್ಷಣಗಳು, ಸ್ವರೂಪ, ವ್ಯಾಪ್ತಿ, ಅಧ್ಯಯನದ ಮೂಲಾಧಾರಗಳು, ಆರಂಭದ ರಾಜ ಸಂತತಿಗಳು, ಕೃಷಿ ವ್ಯವಸ್ಥೆ, ಬಾದಾಮಿಯ ಚಾಲುಕ್ಯರು, ಮಾನ್ಯ ಕೆಟದ ರಾಷ್ಟ್ರಕೂಟರು, ವಾರಂಗಲ್ಲಿನ ಕಾಕತಿಯರು, ಕರ್ನಾಟಕ ಸಾಹಿತ್ಯದ ಬೆಳವಣಿಗೆ, ವಿಜಯನಗರ ಸಾಮ್ರಾಜ್ಯ, ಕರ್ನಾಟಕದ ಪಾಳೇಗಾರರು, ಬಿಜಾಪುರದ ಆದಿಲ್ ಶಾಹಿಗಳ, ಚಿತ್ರದುರ್ಗದ ಪಾಳೆಗಾರರು, ಕಲ್ಯಾಣದ ಚಾಲುಕ್ಯರು, ಮಹಾಮಂಡಲೇಶ್ವರರು, ಕರ್ನಾಟಕದ ಹೊರಗಡೆ ಆಳಿದ ಕರ್ನಾಟಕ ರಾಜ್ಯ ಸಂತತಿಗಳು, ಹಾಗೂ ಯಲಹಂಕದ ನಾಡಪ್ರಭುಗಳು, ಕರ್ನಾಟಕದಲ್ಲಿ ಸ್ವಾತಂತ್ರ್ಯ ಚಳುವಳಿ, ಕನ್ನಡ ಭಾಷೆ ಮತ್ತು ಸಾಹಿತ್ಯಗಳೊಂದಿಗೆ, ಕರ್ನಾಟಕದ ಆರ್ಥಿಕ ಸಮೀಕ್ಷೆ, ಕರ್ನಾಟಕದ ಪ್ರವಾಸೋದ್ಯಮ, ಸ್ವಾತಂತ್ರೋತ್ತರ ಕರ್ನಾಟಕ, ಐತಿಹಾಸಿಕ ಸ್ಥಳಗಳು ಮತ್ತು ಅವುಗಳ ಪ್ರಾಮುಖ್ಯತೆಯನ್ನು ನಕ್ಷೆಗಳ ಮೂಲಕ ನೀಡಲಾಗಿದೆ. * ಈ ಪುಸ್ತಕ ಐಎಎಸ್, ಕೆ ಎ ಎಸ್, ಪಿ ಎಸ್ ಐ, ಪಿಡಿಓ, ಎಸ್ ಡಿ ಎ, ಎಫ್ ಡಿ ಎ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅತಿ ಉಪಯುಕ್ತವಾದಂತ ಹೊತ್ತಿಗೆಯಾಗಿದೆ. * ಈ ಪುಸ್ತಕವು ಭಾಗ 1 ಮತ್ತು ಭಾಗ 2 ಎಂಬ ಎರಡು ಸಂಪುಟಗಳಲ್ಲಿ, ಪ್ರಸ್ತುತ 10 ನೇ ಪರಿಷ್ಕೃತ ಆವೃತ್ತಿಯಲ್ಲಿ ಲಭ್ಯ.ವಿದೆ. |
Number of pages | 1808 |
Price | ₹1500.00 |

ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರಶ್ನಾಕೋಶ - Dice- K M Mulla by K M Mulla, Dice Publication Dharwad
₹192.00 ₹240.00 20% off
(2)
KPSC Group-C Non Technical Posts |Success Guide| Sun Star by Sunstar, SunStar Publisher
₹460.00 ₹575.00 20% off

ಸಹಕಾರಿ ಸಂಘಗಳ ನೇಮಕಾತಿ ಪರೀಕ್ಷೆ - Sapna by ವಿ.ಸಿ.ರುದ್ರಾಣಿ & ಸಿ.ವಿ.ಜಯಣ್ಣ, Sapna Book House
₹396.00 ₹495.00 20% off
(2)
ಗಂಧದ ಗುಡಿ ಅರಣ್ಯ ರಕ್ಷಕ ನೇಮಕಾತಿ | 2nd edition 2024 by ಕೊಟ್ರೇಶ್ ದಾನಮ್ಮನವರ್, ಗ್ರೀನ್ ಆರ್ಮಿ ಪಬ್ಲಿಕೇಷನ್ಸ್
₹375.00 ₹460.00 19% off
(13)